ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದರಿಂದ ಯೋಜನಾ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ರೈಲ್ವೆ ಸಚಿವಾಲಯವು ಆರ್ಥಿಕ ಹೊರೆ ಹೊರಬೇಕಾಗಿದೆ ಎಂದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಹೇಳಿದೆ
₹ 150 ಕೋಟಿ: ವೆಚ್ಚದ ಯೋಜನೆಗಳನ್ನು ಸಚಿವಾಲಯ ಪರಿಶೀಲಿಸಿದೆ
349: ವಿಳಂಬವಾಗಿರುವ ಯೋಜನೆಗಳು
213: ವಿಳಂಬವಾದ ಕಾರಣಕ್ಕೆ ಅಂತಿಮ ವೆಚ್ಚ ಹೆಚ್ಚಳವಾಗಿರುವ ಯೋಜನೆಗಳು
₹ 1.23 ಲಕ್ಷ ಕೋಟಿ: ಈ ಯೋಜನೆಗಳ ಮೂಲ ಅಂದಾಜು ವೆಚ್ಚ
₹ 2.96 ಲಕ್ಷ ಕೋಟಿ: ವಿಳಂಬಾದ ಕಾರಣಕ್ಕೆ ಈ ಯೋಜನೆಗಳಿಗೆ ತಗುಲಿದ ವೆಚ್ಚ
₹ 1.73 ಲಕ್ಷ ಕೋಟಿ: ಹೆಚ್ಚಳವಾದ ವೆಚ್ಚ
140.85%: ವೆಚ್ಚದ ಹೆಚ್ಚಳ ಪ್ರಮಾಣ
*
ರೈಲ್ವೆಯ ವಿದ್ಯುತ್ ವಿಭಾಗದದಲ್ಲೇ ವಿಳಂಬ, ಹೊರೆ ಹೆಚ್ಚು
126: ಪರಿಶೀಲನೆಗೆ ಒಳಪಡಿಸಿದ ವಿದ್ಯುತ್ ವಿಭಾಗದ ಯೋಜನೆಗಳು
43: ವಿಳಂಬವಾಗಿರುವ ಯೋಜನೆಗಳು
₹ 1.04 ಲಕ್ಷ ಕೋಟಿ: ವಿಳಂಬವಾದ ಯೋಜನೆಗಳ ಮೂಲ ಅಂದಾಜು ವೆಚ್ಚ