ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸಕ್ಕೆ ಬೆಂಗಳೂರು ಉತ್ತಮ ನಗರ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ದೇಶದಲ್ಲಿಯೇ ಬೆಂಗಳೂರು ವಾಸಕ್ಕೆ ಅತ್ಯುತ್ತಮವಾದ ನಗರ' ಎಂದು ಎಚ್‌ಆರ್ ಕನ್ಸಲ್ಟನ್ಸಿ ಮರ್ಸರ್ ನಡೆಸಿದ ಜಾಗತಿಕ ಸಮೀಕ್ಷೆ ಯಲ್ಲಿ ಹೇಳಲಾಗಿದೆ.

ವಾಸಯೋಗ್ಯ ನಗರಗಳಲ್ಲಿ ಬೆಂಗ ಳೂರು 139ನೇ ಸ್ಥಾನದಲ್ಲಿದೆ. ದೆಹಲಿ-142, ಮುಂಬೈ-146, ಚೆನ್ನೈ -150 ಹಾಗೂ ಕೋಲ್ಕತ್ತ 151ನೇ ಸ್ಥಾನದಲ್ಲಿವೆ.

ಮೂಲಸೌಕರ್ಯ ವಿಷಯದಲ್ಲಿ ಮುಂಬೈ ಮುಂಚೂಣಿಯಲ್ಲಿದ್ದು, 134ನೇ ಸ್ಥಾನದಲ್ಲಿದೆ. ಕೋ ಲ್ಕತ್ತ- 153, ಚೆನ್ನೈ-168 ಹಾಗೂ ಬೆಂಗ ಳೂರು-170 ನೇ ಸ್ಥಾನದಲ್ಲಿವೆ.

ವಾಸಕ್ಕೆ ಯೋಗ್ಯವಲ್ಲದ ನಗರಗಳು: ಸುಡಾನ್-217, ಛಡ್ -218, ಹೈಟಿ -219, ಬಂಗುಯ್, ಮಧ್ಯ ಆಫ್ರಿಕಾ ಗಣರಾಜ್ಯ (220), ಬಾಗ್ದಾದ್, ಇರಾಕ್-221ನೇ ಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT