ಕಾಂಗ್ರೆಸ್ ಆಡಳಿತವಿದ್ದ 2013–18ರ ಅವಧಿಯಲ್ಲಿ 13 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಒಂದೂ ಮನೆ ನೀಡಲಿಲ್ಲ. ಈಗ ಮತ್ತೆ 7.38 ಲಕ್ಷ ಮನೆ ನೀಡಿದ್ದೇವೆ
ಜಮೀರ್ ಅಹಮದ್ ಖಾನ್, ವಸತಿ ಸಚಿವ
ಫಲಾನುಭವಿಗಳ ಆಯ್ಕೆಯನ್ನು ನಿಯಮದಂತೆ ಆಯಾ ಗ್ರಾಮ, ವಾರ್ಡ್ ಸಭೆಗಳಿಗೆ ನೀಡಬೇಕು. ಶಾಸಕರ, ಅಧಿಕಾರಿಗಳ ಹಸ್ತಕ್ಷೇಪ ತಡೆಯಬೇಕು. ಆಗ ನಿಜವಾದ ಫಲಾನುಭವಿಗಳಿಗೆ ಸೂರು ಸಿಗುತ್ತವೆ
ಕಾಡಶೆಟ್ಟಿಹಳ್ಳಿ ಸತೀಶ್, ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ