NEET is not just an Anti Federal but also Anti poor & Anti rural students.
Oppressing the oppressed is what NEET implementation has done to states like Karnataka, it has reached away opportunity of many poor and rural students aspiration to study Medicine.#BanNeet
ಶಿಕ್ಷಣ ರಾಜ್ಯ ಪಟ್ಟಿಗೆ ಬರಬೇಕು. ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರಕಾರವೇ ವಹಿಸಿಕೊಳ್ಳಬೇಕು.
ಈಗ ಶಿಕ್ಷಣವನ್ನು ಜಂಟಿ ಪಟ್ಟಿಯಲ್ಲಿಟ್ಟು, ಶಿಕ್ಷಣಕ್ಕೆ ಸಂಬಂಧಿಸಿದ ವೈಪಲ್ಯದ ಹೊಣೆಯನ್ನು ಭಾರತ ಸರಕಾರವೂ ಹೊರುತ್ತಿಲ್ಲ, ರಾಜ್ಯ ಸರಕಾರವೂ ಹೊರುತ್ತಿಲ್ಲ. #BanNeethttps://t.co/XgdxT5G8lI
— ಅರುಣ್ ಜಾವಗಲ್ | Arun Javgal (@ajavgal) March 2, 2022