ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ಅನಂತಸ್ವಾಮಿ ನಮನ ಕಾರ್ಯಕ್ರಮ: ಅಮೆರಿಕದಿಂದ ಫೇಸ್‌ಬುಕ್ ಲೈವ್

Last Updated 17 ಜೂನ್ 2020, 11:41 IST
ಅಕ್ಷರ ಗಾತ್ರ

ಬೆಂಗಳೂರು:ಪ್ರಖ್ಯಾತ ಗಾಯಕಿ ಹಾಗೂ ಅಮೆರಿಕದಲ್ಲೂ ಕನ್ನಡದ ಕಂಪು ಹರಡುತ್ತಿರುವ ಶ್ರೀಮತಿ ಸುನೀತಾ ಅನಂತಸ್ವಾಮಿ ಅವರಲೈವ್‌ ಕಾರ್ಯಕ್ರಮಪ್ರಜಾವಾಣಿ ಫೇಸ್‌ಬುಕ್ನಲ್ಲಿ ಆರಂಭವಾಗಿದೆ.

ಸುನೀತಾ ಅವರು,ಅಮೆರಿಕದ ಡೆಟ್ರಾಯಿಟ್‌ನಿಂದ ‘ಮೈಸೂರು ಅನಂತಸ್ವಾಮಿ ನಮನ ಕಾರ್ಯಕ್ರಮ’ದಲ್ಲಿ ಹಾಡುತ್ತಿದ್ದಾರೆ. ಸಂಜೆ5.00ಕ್ಕೆ ಲೈವ್‌ ಆರಂಭವಾಗಿದೆ.

Fb.com/Prajavani.netಲಿಂಕ್‌ ಬಳಸಿ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT