ಬುಧವಾರ, 18 ಫೆಬ್ರುವರಿ 2026
×
ADVERTISEMENT

Live-Streaming

ADVERTISEMENT

LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

BMS Women College: ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: 'ಜಾನಪದ ಜಾತ್ರೆ 2026' ನೇರ ಪ್ರಸಾರ
Last Updated 4 ಫೆಬ್ರುವರಿ 2026, 7:32 IST
LIVE ಬಿ.ಎಂ.ಎಸ್. ಮಹಿಳಾ ಮಹಾವಿದ್ಯಾಲಯ: ಜಾನಪದ ಜಾತ್ರೆ 2026

Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಚಾರಿತ್ರಿಕ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ 2026–27ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸುತ್ತಿದ್ದಾರೆ.
Last Updated 1 ಫೆಬ್ರುವರಿ 2026, 5:24 IST
Union Budget 2026 LIVE| ಕೇಂದ್ರ ಬಜೆಟ್‌ ಮಂಡನೆ: ನೇರಪ್ರಸಾರ

ಭೂ ವ್ಯಾಜ್ಯ | ಎ.ಸಿ ಕೋರ್ಟ್ ಕಲಾಪ ಇನ್ನು ನೇರ ಪ್ರಸಾರ: ಸಚಿವ ಕೃಷ್ಣ ಬೈರೇಗೌಡ

ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ (ಎ.ಸಿ) ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳನ್ನು ಆನ್‌ಲೈನ್‌ ಮೂಲಕ ನಡೆಸಲು ಕಂದಾಯ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
Last Updated 31 ಡಿಸೆಂಬರ್ 2025, 14:34 IST
ಭೂ ವ್ಯಾಜ್ಯ | ಎ.ಸಿ ಕೋರ್ಟ್ ಕಲಾಪ ಇನ್ನು ನೇರ ಪ್ರಸಾರ: ಸಚಿವ ಕೃಷ್ಣ ಬೈರೇಗೌಡ

ಆಳ-ಅಗಲ | ಕ್ರಿಕೆಟ್ ಲೈವ್‌: ಹೇಗೆ?

ಮೈದಾನದಿಂದ ಮನದಂಗಳಕ್ಕೆಆಟದ ಸೊಬಗು
Last Updated 1 ಜೂನ್ 2025, 23:30 IST
ಆಳ-ಅಗಲ | ಕ್ರಿಕೆಟ್ ಲೈವ್‌: ಹೇಗೆ?

ಬಾಹ್ಯಾಕಾಶ ನಿಲ್ದಾಣದಿಂದ ಸುನೀತಾ, ಬುಚ್ ಭುವಿಗೆ: ನೇರಪ್ರಸಾರಕ್ಕೆ ನಾಸಾ+ ಸಿದ್ಧತೆ

ISSನಲ್ಲಿ ಕಳೆದ 9 ತಿಂಗಳುಗಳಿಂದ ಇರುವ ಸುನಿತಾ ವಿಲಿಯಮ್ಸ್‌, ಬುಜ್ ವಿಲ್ಮೋರ್ ಅವರನ್ನು ಧರೆಗೆ ಕರೆತರಲು ಅಂತಿಮ ಸಿದ್ಧತೆ ಆರಂಭಗೊಂಡಿದ್ದು, ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಿಗ್ಗೆ 8.15ರಿಂದ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರಕ್ಕೆ ನಾಸಾ ಪ್ಲಸ್ ಸಿದ್ಧತೆ ನಡೆಸಿದೆ.
Last Updated 17 ಮಾರ್ಚ್ 2025, 14:37 IST
ಬಾಹ್ಯಾಕಾಶ ನಿಲ್ದಾಣದಿಂದ ಸುನೀತಾ, ಬುಚ್ ಭುವಿಗೆ: ನೇರಪ್ರಸಾರಕ್ಕೆ ನಾಸಾ+ ಸಿದ್ಧತೆ

Live Video | Karnataka Budget 2025: ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಅವರು ಮಂಡನೆ ಮಾಡುತ್ತಿರುವ ಬಜೆಟ್‌ನ ನೇರ ಪ್ರಸಾರವನ್ನು ವೀಕ್ಷಣೆ ಮಾಡಿ...
Last Updated 7 ಮಾರ್ಚ್ 2025, 4:35 IST
Live Video | Karnataka Budget 2025: ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ

ಬೆಳಗಾವಿ | 16ನೇ ವಿಧಾನಮಂಡಲ ಅಧಿವೇಶನ ಕಲಾಪ: ನೇರ ಪ್ರಸಾರ ಇಲ್ಲಿ ವೀಕ್ಷಿಸಿ

16ನೇ ವಿಧಾನಮಂಡಲ ಅಧಿವೇಶನ ಕಲಾಪ: ನೇರ ಪ್ರಸಾರ ಇಲ್ಲಿ ವೀಕ್ಷಿಸಿ
Last Updated 9 ಡಿಸೆಂಬರ್ 2024, 5:35 IST
ಬೆಳಗಾವಿ | 16ನೇ ವಿಧಾನಮಂಡಲ ಅಧಿವೇಶನ ಕಲಾಪ: ನೇರ ಪ್ರಸಾರ ಇಲ್ಲಿ ವೀಕ್ಷಿಸಿ
ADVERTISEMENT

ಸುಪ್ರೀಂ ಕೋರ್ಟ್‌ನ ಎಲ್ಲಾ ಪ್ರಕರಣಗಳ ವಿಚಾರಣೆ ಲೈವ್ ಸ್ಟ್ರೀಮಿಂಗ್ ಶೀಘ್ರ: ವರದಿ

ಸುಪ್ರೀಂ ಕೋರ್ಟ್ ತನ್ನ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 18 ಅಕ್ಟೋಬರ್ 2024, 11:10 IST
ಸುಪ್ರೀಂ ಕೋರ್ಟ್‌ನ ಎಲ್ಲಾ ಪ್ರಕರಣಗಳ ವಿಚಾರಣೆ ಲೈವ್ ಸ್ಟ್ರೀಮಿಂಗ್ ಶೀಘ್ರ: ವರದಿ

ಕೋರ್ಟ್ ಕಲಾಪ ವಿಡಿಯೊ ದುರ್ಬಳಕೆ: ಕಠಿಣ ಕ್ರಮದ ಎಚ್ಚರಿಕೆ

ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ: ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ
Last Updated 3 ಅಕ್ಟೋಬರ್ 2024, 0:10 IST
ಕೋರ್ಟ್ ಕಲಾಪ ವಿಡಿಯೊ ದುರ್ಬಳಕೆ: ಕಠಿಣ ಕ್ರಮದ ಎಚ್ಚರಿಕೆ

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ: ಪ್ರಕರಣದ ವಿಚಾರಣೆಯ ನೇರ ಪ್ರಸಾರ ತಡೆಗೆ SC ನಕಾರ

ಕೋಲ್ಕತ್ತದ ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯ ನೇರ ಪ್ರಸಾರ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 17 ಸೆಪ್ಟೆಂಬರ್ 2024, 7:21 IST
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ: ಪ್ರಕರಣದ ವಿಚಾರಣೆಯ ನೇರ ಪ್ರಸಾರ ತಡೆಗೆ SC ನಕಾರ
ADVERTISEMENT
ADVERTISEMENT
ADVERTISEMENT