592 ಹೊಸಬರ ಪೈಕಿ 556, ಪುನರಾವರ್ತಿತ 351ರಲ್ಲಿ 183, ಖಾಸಗಿ ವಿದ್ಯಾರ್ಥಿಗಳಲ್ಲಿ 17,470ರಲ್ಲಿ 4,768 ಮಂದಿ ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ 12,203ರಲ್ಲಿ 3,912, ವಾಣಿಜ್ಯ ವಿಷಯದಲ್ಲಿ 6,114ರಲ್ಲಿ 1,527, ವಿಜ್ಞಾನದಲ್ಲಿ 96ರಲ್ಲಿ 68 ವಿದ್ಯಾರ್ಥಿಗಳ ಪಾಸಾಗಿದ್ದಾರೆ. ಈ ಲಿಂಕ್ನಲ್ಲಿ www.karresults.nic.in ಫಲಿತಾಂಶ ಸಿಗಲಿದೆ.