ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಅಕಾಡೆಮಿಗೆ ವಸಂತಕುಮಾರ್‌, ಜಾನಪದಕ್ಕೆ ಮಂಜಮ್ಮ ಜೋಗತಿ

ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ
Last Updated 16 ಅಕ್ಟೋಬರ್ 2019, 18:04 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ 15 ವಿವಿಧ ಅಕಾಡೆಮಿಗಳಿಗೆ ಮಂಗಳವಾರ ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ.

ಕನ್ನಡ ಸಾಹಿತ್ಯ ಅಕಾಡೆಮಿಗೆ ಡಾ.ಬಿ.ವಿ.ವಸಂತಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಟಿ.ಎಸ್‌.ನಾಗಾಭರಣ, ಜಾನಪದ ಅಕಾಡೆಮಿಗೆ ಮಂಜಮ್ಮ ಜೋಗತಿ ಅಧ್ಯಕ್ಷರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ‌ಎಂ.ಎ.ಹೆಗಡೆ ಮುಂದುವರಿದಿದ್ದು, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ರಹೀಂ ಉಚ್ಚಿಲ ಮತ್ತೊಮ್ಮೆ ನೇಮಕಗೊಂಡಿದ್ದಾರೆ.

ಅಧ್ಯಕ್ಷರು ಮತ್ತುಸದಸ್ಯರು:

ಟಿ.ಎಸ್.ನಾಗಾಭರಣ
ಟಿ.ಎಸ್.ನಾಗಾಭರಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರ:ಅಧ್ಯಕ್ಷ- ಟಿ.ಎಸ್.ನಾಗಾಭರಣ, ಸದಸ್ಯರು–ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ,ರೋಹಿತ್‌ ಚಕ್ರತೀರ್ಥ,ಅಬ್ದುಲ್ ರಹಮಾನ್ ಪಾಷಾ,ರಮೇಶ್ ಗುಬ್ಬಿಗೂಡ,ಸುರೇಶ್ ಬಡಿಗೇರ, ಎನ್.ಆರ್.ವಿಶುಕುಮಾರ್.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ:ಅಧ್ಯಕ್ಷ– ಅಜಕ್ಕಳಗಿರೀಶ್ ಭಟ್,ಸದಸ್ಯರು– ಅಜ್ಜಂಪುರ ಮಂಜುನಾಥ, ಡಾ.ಮಾಧವ ಪೆರಾಜೆ, ಡಾ. ಷಣ್ಮುಖ, ಡಾ.ಎಂ.ಎಸ್.ಚೈತ್ರ, ಡಾ.ಡಂಕಿನ್ ಜಳಕಿ, ಸ.ಗಿರಿಜಾ ಶಂಕರ್.

ಡಾ. ನಂದೀಶ್ ಹಂಜೆ
ಡಾ. ನಂದೀಶ್ ಹಂಜೆ

ಕನ್ನಡ ಪುಸ್ತಕ ಪ್ರಾಧಿಕಾರ:ಅಧ್ಯಕ್ಷ- ಡಾ.ಎಂ.ಎನ್.ನಂದೀಶ್ ಹಂಜೆ,ಸದಸ್ಯರು– ಅಶೋಕ್ ರಾಯ್ಕರ್, ಡಾ.ಪುರುಷೋತ್ತಮ ಗೌಡ,ಟಿ.ಎ.ಎನ್. ಖಂಡಿಗೆ, ಸಂಗಮೇಶ್ ಪೂಜಾರ್,ಪ್ರಕಾಶ್ ಕಂಬತ್ತಹಳ್ಳಿ, ಪ್ರೊ.ಗದ್ದಗಿಮಠ, ಪ್ರೊ.ಎ.ವಿ.ನಾವಡ, ಎಚ್.ಬಿ.ಬೋರಲಿಂಗಯ್ಯ.

ಕನ್ನಡ ಸಾಹಿತ್ಯ ಅಕಾಡೆಮಿ: ಅಧ್ಯಕ್ಷ- ಡಾ.ಬಿ.ವಿ.ವಸಂತಕುಮಾರ್,ಸದಸ್ಯರು– ಜಿನದತ್ತ ಹಡಗಲಿ,ಛಾಯಾ ಭಗವತಿ,ರೋಹಿಣಾಕ್ಷ ಶಿರ್ಲಾಲು,ಸಂತೋಷ್ ತಮ್ಮಯ್ಯ,ಡಾ.ಬಿ.ಎಂ.ಶರಭೇಂದ್ರ ಸ್ವಾಮಿ,ಪಾರ್ವತಿ ಪಿಟಗಿ, ಕೃಷ್ಣೇಗೌಡ,ಡಾ.ಎನ್.ಎಸ್.ತಾರಾನಾಥ,ಡಾ.ವೈ.ಸಿ.ಭಾನುಮತಿ.

ನಾಟಕ ಅಕಾಡೆಮಿ:ಅಧ್ಯಕ್ಷ– ಭೀಮಸೇನ,ಸದಸ್ಯರು– ಎಂ.ಕೆ.ಮಠ, ಪ್ರೇಮಾ ಬಾದಾಮಿ, ಪ್ರಭುದೇವ ಕಪ್ಪಗಲ, ವಿನೋದ ಅಂಬೇಕರ್, ಶಿವಪ್ಪ ಭರಮಪ್ಪ ಅದರಗುಂಚಿ, ಜೋಸೆಫ್, ಡಾ.ಎಂ.ಗುಣಶೀಲನ್, ಕೆ.ಆರ್.ಪ್ರಕಾಶ್, ಟಿ.ಎ.ರಾಶಿವಯ್ಯ, ನಾಗರಾಜ್‌ರಾವ್ ಕಲ್ಕಟ್ಟೆ, ಯಶವಂತ ರಾವ್ ಸರದೇಶಪಾಂಡೆ, ವೈದ್ಯನಾಥ ಬಿರಾದಾರ್, ಟಿ.ರಾಜಾರಾಮ್.

ಸಂಗೀತ–ನೃತ್ಯ ಅಕಾಡೆಮಿ: ಅಧ್ಯಕ್ಷ– ಆನೂರು ಅನಂತಕೃಷ್ಣ ಶರ್ಮಾ,ಸದಸ್ಯರು– ಡಾ.ವೀರಣ್ಣ ಪತ್ತಾರ, ಡಾ. ನಿರುಪಮಾ ರಾಜೇಂದ್ರ, ಶಂಕರ್ ಶಾನಭಾಗ್, ಸುಜೇಂದ್ರ ಬಾಬು, ರಾಜಗೋಪಾಲ್, ಹೊಸಳ್ಳಿ ವೆಂಕಟರಾಮ್, ಶಾರದಾಮಣಿ ಶೇಖರ್, ರಮ್ಯಾ ಸೂರಜ್, ಹೇಮಾ ವಾಗ್ಮೋರೆ, ರೇಖಾ ಪ್ರೇಂಕುಮಾರ್, ಪದ್ಮಿನಿ ಓಕ್, ಕಿಕ್ಕೇರಿ ಕೃಷ್ಣಮೂರ್ತಿ.

ವೀರಣ್ಣ ಅರ್ಕಸಾಲಿ
ವೀರಣ್ಣ ಅರ್ಕಸಾಲಿ

ಶಿಲ್ಪಕಲಾ ಅಕಾಡೆಮಿ:ಅಧ್ಯಕ್ಷ– ವೀರಣ್ಣ ಅರ್ಕಸಾಲಿ,ಸದಸ್ಯರು– ರಾಜೇಶ್‌ ಪತ್ತಾರ್‌, ಸುರೇಶ್‌ ಗುಡಿಯಾರ್‌, ಅಣ್ಣಪ್ಪ ಆಚಾರ್ಯ, ಚಂದ್ರಶೇಖರ್‌ ನಾಯ್ಕ, ನಟರಾಜ್‌, ಶ್ರೀಧರ ಕಾಶಿನಾಥ್‌, ಕೃಷ್ಣಪ್ಪ ಬಡಿಗೇರ, ಸುರೇಶ್‌ ಎಸ್‌. ಕಮ್ಮಾರ್‌, ಮಂಜುನಾಥ್‌ ಆಚಾರ್‌, ಜಗದೀಶ್‌ ದೊಡ್ಡಮನಿ, ಮನೋಹರ್‌ ಕಾಳಪ್ಪ ಪತ್ತಾರ್‌.

ಲಲಿತಕಲಾ ಅಕಾಡೆಮಿ:ಅಧ್ಯಕ್ಷ– ಡಿ.ಮಹೇಂದ್ರ, ಸದಸ್ಯರು– ರಮೇಶ್‌ ಚೌಹಾಣ್‌, ಬಿ.ಆರ್‌.ಉಪ್ಪಳ, ಗಣೇಶ್‌ ಧಾರೇಶ್ವರ, ನರಸಿಂಹಮೂರ್ತಿ, ವಿನೋದ್‌ ಕುಮಾರ್‌, ಲಕ್ಷ್ಮೀ ಮೈಸೂರು, ಸೂರ್ಯಪ್ರಕಾಶ್‌, ಎಚ್‌.ಎ. ಆತ್ಮಾನಂದ, ಅನೀಸ್‌ ಫಾತೀಮ, ಜಯಾನಂದ ಮಾದರ.

ಎಂ.ಎ.ಹೆಗಡೆ
ಎಂ.ಎ.ಹೆಗಡೆ

ಯಕ್ಷಗಾನ ಅಕಾಡೆಮಿ:ಅಧ್ಯಕ್ಷ– ಎಂ.ಎ.ಹೆಗಡೆ,ಸದಸ್ಯರು– ಮಾಧವ ಭಂಡಾರಿ, ಕದ್ರಿನವನೀತ ಶೆಟ್ಟಿ, ಆರತಿ ಪಟ್ರಮೆ, ರಾಧಾಕೃಷ್ಣ ಕಲ್ಚಾರ್‌,ರಮೇಶ್‌ ಬೇಗಾರು, ದಿವಾಕರ ಹೆಗಡೆ, ಕೆ.ಎಂ.ಶೇಖರ್‌, ಶ್ರೀನಿವಾಸ್‌ ಸಾಸ್ತಾನ‌, ಯೋಗೇಶ್‌ ರಾವ್‌, ಜಿ.ಎಸ್‌.ಭಟ್‌ ಮೈಸೂರು, ನಿರ್ಮಲಾ ಮಂಜುನಾಥ ಹೆಗಡೆ.

ಮಂಜಮ್ಮ ಜೋಗತಿ
ಮಂಜಮ್ಮ ಜೋಗತಿ

ಜಾನಪದ ಅಕಾಡೆಮಿ:ಅಧ್ಯಕ್ಷ– ಮಂಜಮ್ಮ ಜೋಗತಿ,ಸದಸ್ಯರು– ಲಿಂಗಪ್ಪ, ಶಂಕರ ಅರ್ಕಸಾಲಿ, ಚಟ್ಟಿ ಕುಟ್ಟಡ ಡಾ. ಅನಂತಸುಬ್ಬಯ್ಯ, ಕುಡಿಯರ ಬೋಜಕ್ಕಿ, ಅಮರಯ್ಯ ಸ್ವಾಮಿ, ಡಾ. ವೇಮಗಲ್‌ ನಾರಾಯಣ‌ಸ್ವಾಮಿ, ಡಾ. ರಾಜೇಂದ್ರ ಯರನಾಳ, ಡಾ. ಪಿ. ಕೆ. ರಾಜಶೇಖರ್‌, ಪುಷ್ಪಲತಾ, ಎಸ್‌. ಜಿ. ಲಕ್ಷ್ಮೀದೇವಮ್ಮ, ಬೂದ್ಯಪ್ಪ.

ತುಳು ಸಾಹಿತ್ಯ ಅಕಾಡೆಮಿ:ಅಧ್ಯಕ್ಷ– ದಯಾನಂದ ಕತ್ತಲಸಾರ್‌,ಸದಸ್ಯರು– ಲೀಲಾಕ್ಷ ಕರ್ಕೇರ, ರವೀಂದ್ರ ಶೆಟ್ಟಿ ಬಳಂಜ, ಡಾ. ಸಾಯಿಗೀತಾ ಹೆಗಡೆ, ನಾಗೇಶ್‌ ಕುಲಾಲ್‌, ವಿಜಯಲಕ್ಷ್ಮೀ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್‌ ರೈ, ವೈ.ಎನ್‌. ಶೆಟ್ಟಿ, ತಾರಾ ಉಮೇಶ್‌, ನಿಟ್ಟೆ ಶಶಿಧರ ಶೆಟ್ಟಿ, ಆಕಾಶ್‌ ರಾಜ್‌ ಜೈನ್‌.

ಪಾರ್ವತಿ ಅಪ್ಪಯ್ಯ
ಪಾರ್ವತಿ ಅಪ್ಪಯ್ಯ

ಕೊಡವ ಸಾಹಿತ್ಯ ಅಕಾಡೆಮಿ:ಅಧ್ಯಕ್ಷ– ಪಾರ್ವತಿ ಅಪ್ಪಯ್ಯ, ಸದಸ್ಯರು– ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಡಿರಂಡ ಪ್ರಭುಕುಮಾರ್‌, ರವಿ ಕಾಳಪ್ಪ, ಮೆಚ್ಚಿರ ಸುಭಾಷ್‌ ನಾಣಯ್ಯ.

ಡಾ. ಜಗದೀಶ್‌ ಪೈ
ಡಾ. ಜಗದೀಶ್‌ ಪೈ

ಕೊಂಕಣಿ ಸಾಹಿತ್ಯ ಅಕಾಡೆಮಿ:ಅಧ್ಯಕ್ಷ– ಡಾ. ಜಗದೀಶ್‌ ಪೈ,ಸದಸ್ಯರು– ಗುರುಮೂರ್ತಿ ಶೇಟ್‌, ಗೋಪಿ ಭಟ್, ನವೀನ್ ನಾಯ್ಕ್, ಚಿದಾನಂದ ಹರಿ ಭಂಡಾರಿ, ಭಾಸ್ಕರ್ ನಾಯ್ಕ್, ಸುರೇಂದ್ರ ವಿ.ಬಾಲಂಕರ್, ಪ್ರಮೋದ್ ಸೇಟ್, ಪೂರ್ಣಿಮಾ ಸುರೇಶ್ ನಾಯ್ಕ್, ಕೆ.ನಾರಾಯಣ ಖಾರ್ವಿ, ವಸಂತ ಬಾಂದೇಕರ್, ಅರುಣ್ ಜಿ.ಸೇಟ್.

ರಹೀಂ ಉಚ್ಚಿಲ
ರಹೀಂ ಉಚ್ಚಿಲ

ಬ್ಯಾರಿ ಸಾಹಿತ್ಯ ಅಕಾಡೆಮಿ:ಅಧ್ಯಕ್ಷ– ರಹೀಂ ಉಚ್ಚಿಲ,ಸದಸ್ಯರು– ರೂಪೇಶ್ ಕುಮಾರ್, ಮುರಳಿ ರಾಜ್, ಮುನೀರ್ ಬಾವಾ, ಸುರೇಖಾ, ಚಂಚಲಾಕ್ಷಿ, ಫಸಲ್ ಹಸಿಗೋಳಿ, ಸಿರಾಜ್ ಮುಡಿಪು.

ಲಕ್ಷ್ಮೀನಾರಾಯಣ ಕಜಗದ್ದೆ
ಲಕ್ಷ್ಮೀನಾರಾಯಣ ಕಜಗದ್ದೆ

ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ:ಅಧ್ಯಕ್ಷ– ಲಕ್ಷ್ಮೀನಾರಾಯಣ ಕಜಗದ್ದೆ,ಸದಸ್ಯರು– ಜಾನಕಿ ಬೈತಡ್ಕ, ಸ್ಮಿತಾ ಅಮೃತ್‌ರಾಜ್, ಹೇಮಾ ರಾಘವಯ್ಯ, ಎ. ಪಿ. ಧನಂಜಯ, ಆನಂದ ದಂಬೆಕೊಡಿ, ಸೋಮಣ್ಣ ಆರ್. ಸೂರ್ತಲೆ.

ಟಿ.ಬಿ.ಸೊಲಬಕ್ಕನವರ
ಟಿ.ಬಿ.ಸೊಲಬಕ್ಕನವರ

ಬಯಲಾಟ ಅಕಾಡೆಮಿ (ಬಾಗಲಕೋಟೆ):ಅಧ್ಯಕ್ಷ– ಟಿ.ಬಿ.ಸೊಲಬಕ್ಕನವರ ಹಾವೇರಿ,ಸದಸ್ಯರು– ಎನ್.ಎಸ್.ರಾಜು, ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ, ಗಂಗವ್ವ, ಬಿರಾದಾರ್ ಹಳಿಯಾಳ, ಶಿವಲಿಂಗಪ್ಪ ಪೂಜಾರಿ, ಕೆ. ಸತ್ಯನಾರಾಯಣ, ಮಂಜು ಗುರುಲಿಂಗ, ಡಾ. ಅನುಪಮಾ ಹೊಸಕರೆ, ಚರಚೋಗಿ ಬಸವರಾಜು, ಶಿವಾನಂದ ಶೆಲ್ಲಿಕೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT