ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manjamma Jogathi

ADVERTISEMENT

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಸರ್ಕಾರ ನೆರವಾಗಲಿ: ಮಂಜಮ್ಮ ಜೋಗತಿ

‘ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಸರ್ಕಾರ ನೆರವಾಗಬೇಕು. ಇದಕ್ಕೆ ಸಾಕಷ್ಟು ವೆಚ್ಚವಾಗುವ ಕಾರಣ ಸಾಲ ಸೌಲಭ್ಯ, ಸಹಾಯಧನ ನೀಡಬೇಕು’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಒತ್ತಾಯಿಸಿದರು.
Last Updated 24 ಜನವರಿ 2024, 19:56 IST
ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಸರ್ಕಾರ ನೆರವಾಗಲಿ: ಮಂಜಮ್ಮ ಜೋಗತಿ

ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ: ಮಂಜಮ್ಮ ಜೋಗತಿ

ಸೃಷ್ಟಿಯಲ್ಲಿ ಯಾರು ಏನಾದರೂ ಆಗಿ ಹುಟ್ಟಬಹುದು. ಮನುಷ್ಯ ಸೇರಿದಂತೆ ಪ್ರತಿಯೊಂದು ಪ್ರಾಣಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಯಾರು ಕಸಿದುಕೊಳ್ಳಬೇಡಿ. ಗಂಡು, ಹೆಣ್ಣು, ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನವಾದ ಹಕ್ಕಿದೆ ಎಂದು ಪದ್ಮಶ್ರೀ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.
Last Updated 4 ಜನವರಿ 2024, 6:22 IST
ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ: ಮಂಜಮ್ಮ ಜೋಗತಿ

ಅವಮಾನವಾಗಿದ್ದ ಕಡೆಯೇ ಎದ್ದು ನಿಂತೆ: ಜೀವನದ ಘಟನೆಗಳನ್ನು ನೆನೆದ ಮಂಜಮ್ಮ ಜೋಗತಿ

‘ದೇವರು ದೇವಾಲಯದಲ್ಲಿಲ್ಲ, ನಾವು ಮಾಡುವ ಕರ್ತವ್ಯದಲ್ಲಿದ್ದಾನೆ. ಜೋಗತಿ ಅಥವಾ ಇನ್ನಾರೋ ಶಾಪ ನೀಡಿದರೆ ಕೆಡುಕಾಗುವುದೆಂಬ ಭಾವನೆ ತಪ್ಪು. ಮನುಷ್ಯನು ಇನ್ನೊಬ್ಬ ವ್ಯಕ್ತಿಯನ್ನು ಗೌರವಿಸಿದಾಗ ದೇವರು ಒಲಿಯುತ್ತಾನೆ’ ಎಂದು ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಪ್ರತಿಪಾದಿಸಿದರು.
Last Updated 3 ಜುಲೈ 2023, 7:30 IST
ಅವಮಾನವಾಗಿದ್ದ ಕಡೆಯೇ ಎದ್ದು ನಿಂತೆ: ಜೀವನದ ಘಟನೆಗಳನ್ನು ನೆನೆದ ಮಂಜಮ್ಮ ಜೋಗತಿ

ಮಂಜಮ್ಮ ಜೋಗತಿ ಬದುಕಿಗೆ ರಂಗಕನ್ನಡಿ

ಮಂಜಮ್ಮ ಜೋಗತಿ ಅವರ ಬದುಕಿನ ಅಧ್ಯಾಯಗಳನ್ನು ರಂಗರೂಪಕ್ಕೆ ಅಳವಡಿಸಿ, ಬೇಲೂರು ರಘುನಂದನ್‌ ಅವರು ನಿರ್ದೇಶಿಸಿದ್ದಾರೆ. ಬರೀ ಮನೋರಂಜನೆಯಾಗದ ಈ ರಂಗಪ್ರಯೋಗವು ಮನಃಪರಿವರ್ತನೆಗೆ ಪ್ರೇರಣೆಯೂ ಆಗುವುದು ಗಮನಾರ್ಹ.
Last Updated 20 ಮೇ 2023, 23:52 IST
ಮಂಜಮ್ಮ ಜೋಗತಿ ಬದುಕಿಗೆ ರಂಗಕನ್ನಡಿ

‘ಕುಬುಸ’ ಚಲನಚಿತ್ರದ ಟೀಸರ್ ಬಿಡುಗಡೆ

ಸಾಹಿತಿ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ‘ಕುಬುಸ’ ಚಲನಚಿತ್ರದ ಟೀಸರ್ ಸೋಮವಾರ ಸಂಜೆ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬಿಡುಗಡೆ ಮಾಡಿದರು.
Last Updated 8 ಮೇ 2023, 14:52 IST
‘ಕುಬುಸ’ ಚಲನಚಿತ್ರದ ಟೀಸರ್ ಬಿಡುಗಡೆ

ಏರಿದ ಮೆಟ್ಟಿಲು, ಸವೆಸಿದ ದಾರಿ ಮರೆಯಬೇಡಿ: ಮಂಜಮ್ಮ ಜೋಗತಿ ಕಿವಿಮಾತು

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಕಿವಿಮಾತು
Last Updated 26 ಜೂನ್ 2022, 12:40 IST
ಏರಿದ ಮೆಟ್ಟಿಲು, ಸವೆಸಿದ ದಾರಿ ಮರೆಯಬೇಡಿ: ಮಂಜಮ್ಮ ಜೋಗತಿ ಕಿವಿಮಾತು

ಹೀಗೆ ಅವಮಾನ ಮಾಡಬಾರದಿತ್ತು: ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಮಂಜಮ್ಮ ಜೋಗತಿ ಬೇಸರ

ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 25 ಮೇ 2022, 3:05 IST
ಹೀಗೆ ಅವಮಾನ ಮಾಡಬಾರದಿತ್ತು: ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಮಂಜಮ್ಮ ಜೋಗತಿ ಬೇಸರ
ADVERTISEMENT

ಕಲಾವಿದರು ಹಣದ ಹಿಂದೆ ಬೀಳದಿರಿ: ಮಂಜಮ್ಮ ಜೋಗತಿ ಸಲಹೆ

ಜನಪದ ಕಲಾವಿದರು ಕಲೆಯ ಬೆನ್ನು ಹತ್ತಬೇಕೆ ಹೊರತು ಹಣ, ಪ್ರಶಸ್ತಿ ಹಿಂದೆ ಬೀಳಬಾರದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಸಲಹೆ ನೀಡಿದರು.
Last Updated 12 ಮಾರ್ಚ್ 2022, 7:22 IST
ಕಲಾವಿದರು ಹಣದ ಹಿಂದೆ ಬೀಳದಿರಿ: ಮಂಜಮ್ಮ ಜೋಗತಿ ಸಲಹೆ

ಪ್ರಶಸ್ತಿ, ಅಧಿಕಾರದ ಬೆನ್ನತ್ತಬೇಡಿ: ಮಂಜಮ್ಮ ಜೋಗತಿ

ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಮತ
Last Updated 14 ಫೆಬ್ರುವರಿ 2022, 5:41 IST
ಪ್ರಶಸ್ತಿ, ಅಧಿಕಾರದ ಬೆನ್ನತ್ತಬೇಡಿ: ಮಂಜಮ್ಮ ಜೋಗತಿ

ಪದ್ಮಶ್ರೀ ಜೋಗತಿಗೆ ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ಯಡವಟ್ಟು

ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರಿಗೆ ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ಯಡವಟ್ಟು ಮಾಡಿಕೊಂಡಿದೆ.
Last Updated 16 ನವೆಂಬರ್ 2021, 15:50 IST
ಪದ್ಮಶ್ರೀ ಜೋಗತಿಗೆ ಗೌರವ ಸಲ್ಲಿಸಲು ಹೋಗಿ ಸಾರಿಗೆ ಇಲಾಖೆ ಯಡವಟ್ಟು
ADVERTISEMENT
ADVERTISEMENT
ADVERTISEMENT