ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ ಶಂಕೆ: ಸಾವು

Last Updated 17 ಮಾರ್ಚ್ 2019, 19:01 IST
ಅಕ್ಷರ ಗಾತ್ರ

ಸಿದ್ದಾಪುರ: ಮಂಗನ ಕಾಯಿಲೆ ಶಂಕೆಯಿಂದ, ತಾಲ್ಲೂಕಿನ ಅರಿಶಿಣಗೋಡಿನ ಗೌರಿ ಅಣ್ಣಪ್ಪ ನಾಯ್ಕ(40) ಎಂಬುವವರು ಶನಿವಾರ ಮೃತಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಅವರಿಗೆ ಮಂಗನ ಕಾಯಿಲೆ ವೈರಸ್ಇರುವುದು ದೃಢಪಟ್ಟಿತ್ತು.

ಆದರೆ, ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಇತ್ತೀಚೆಗಷ್ಟೇ ಸಹೋದರಿಯ ಮನೆಗೆ ತೆರಳಿದ್ದರು.ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ
ಡಾ. ಲಕ್ಷ್ಮಿಕಾಂತ ನಾಯ್ಕ ತಿಳಿಸಿದ್ದಾರೆ.

ಮಂಗ ಸಾವು: ತಾಲ್ಲೂಕಿನ ಹೆಗ್ಗೋಡಮನೆಯಲ್ಲಿ ಭಾನುವಾರ ಮಂಗವೊಂದು ಸತ್ತಿದ್ದು,ತಾಲ್ಲೂಕಿನಾದ್ಯಂತ ಇದುವರೆಗೆ 115 ಮಂಗಗಳು ಸತ್ತಿವೆ ಎಂದುಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT