ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವಿಜಯೇಂದ್ರ ಇಳಿಸಲು ಪಟ್ಟು: ಬೊಮ್ಮಾಯಿ ಜತೆಗೆ ಯತ್ನಾಳ ಬಣ ರಣತಂತ್ರ

ಬಿಜೆಪಿ ಭಿನ್ನರಿಗೆ ಸಿಗದ ವರಿಷ್ಠರು
Published : 5 ಫೆಬ್ರುವರಿ 2025, 23:43 IST
Last Updated : 5 ಫೆಬ್ರುವರಿ 2025, 23:43 IST
ಫಾಲೋ ಮಾಡಿ
Comments
ಯಡಿಯೂರಪ್ಪ ಹೊಸ ನಾಟಕ ಕಂಪನಿ ತೆಗೆದಿದ್ದಾರೆ. ಹುಷಾರಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರು ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ್ದು ಹೇಗೆ? ಎಲ್ಲರನ್ನೂ ಕರೆಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರಿಗೆ ಹೆಚ್ಚಿನ ಸಂಖ್ಯೆಯ ಮೊಮ್ಮಕ್ಕಳು ಇದ್ದಾರೆ. ಅವರೊಂದಿಗೆ ಆಟ ಆಡುತ್ತಾ ಕುಳಿತರೆ ನೂರು ವರ್ಷ ಬದುಕಬಹುದು. ಅವರು ಬಾಯಿ ಮುಚ್ಚಿ ಕುಳಿತುಕೊಂಡು ಮಕ್ಕಳನ್ನು, ಮೊಮ್ಮಕ್ಕಳನ್ನು ಸಂಭಾಳಿಸಲಿ.
ಬಸನಗೌಡ ಪಾಟೀಲ ಯತ್ನಾಳ, ಭಿನ್ನಮತೀಯ ನಾಯಕ
ನಮಗೆ ರಾಷ್ಟ್ರ ನಾಯಕರು ಒಳ್ಳೆಯ ಸುದ್ದಿ ಕೊಡಲಿದ್ದಾರೆ ಹಾಗೂ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ. ಫೆ.10ರ ಬಳಿಕ ಉತ್ತಮ ಸುದ್ದಿ ಕೊಡುತ್ತೇವೆ.
ಜಿ.ಎಂ. ಸಿದ್ದೇಶ್ವರ, ಮಾಜಿ ಸಂಸದ
ಒಂದು ಕಾಲದಲ್ಲಿ ಜೆಸಿಬಿ, ಬಸ್‌ ಡ್ರೈವರ್ ಆಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಕ್ಕರೆ ಕಾರ್ಖಾನೆ ಮಾಲೀಕ ಆಗಿದ್ದು ಹೇಗೆ?
ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
ಆರ್‌ಎಸ್‌ಎಸ್‌ ನಾಯಕರ ಬಳಿ ನಾನು ಹೋಗಿಲ್ಲ. ಅಂತಹ ವ್ಯವಸ್ಥೆ ಆರ್‌ಎಸ್‌ಎಸ್‌ನಲ್ಲಿ ಇಲ್ಲ. ರಾಜ್ಯಾಧ್ಯಕ್ಷರ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ಎಲ್ಲವನ್ನೂ ತೀರ್ಮಾನಿಸುತ್ತಾರೆ.
ಆರ್. ಅಶೋಕ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT