ಗುರುವಾರ, 3 ಜುಲೈ 2025
×
ADVERTISEMENT

Basavanagowda Patil Yatnal

ADVERTISEMENT

ವಿಜಯೇಂದ್ರ ಇಳಿದ ಬಳಿಕ ಬಿಜೆಪಿಗೆ: ಯತ್ನಾಳ

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಿದ ಬಳಿಕ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಪಕ್ಷದ ವರಿಷ್ಠರು ತಿಳಿಸಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Last Updated 13 ಮೇ 2025, 0:30 IST
ವಿಜಯೇಂದ್ರ ಇಳಿದ ಬಳಿಕ ಬಿಜೆಪಿಗೆ: ಯತ್ನಾಳ

ಕೃಷ್ಣದೇವರಾಯರ ಸಮಾಧಿ ಮೇಲೆ ಮಾಂಸ ಮಾರಾಟ | ರಾಷ್ಟ್ರಕ್ಕೆ ಮಾಡಿದ ಅವಮಾನ: ಯತ್ನಾಳ

ಕೃಷ್ಣದೇವರಾಯರ ಸಮಾಧಿಯನ್ನು ಕೆಲ ಸ್ಥಳೀಯರು ಮಾಂಸದ ಮಾರುಕಟ್ಟೆಯಾಗಿ ಪರಿವರ್ತಿಸಿರುವುದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 21 ಏಪ್ರಿಲ್ 2025, 11:27 IST
ಕೃಷ್ಣದೇವರಾಯರ ಸಮಾಧಿ ಮೇಲೆ ಮಾಂಸ ಮಾರಾಟ | ರಾಷ್ಟ್ರಕ್ಕೆ ಮಾಡಿದ ಅವಮಾನ: ಯತ್ನಾಳ

ಪ್ರವಾದಿ ಅವಹೇಳನ: ಕಿಡಿಗೇಡಿ ಯತ್ನಾಳ ಬಂಧಿಸಲು ಆಗ್ರಹ

ವಿಜಯಪುರ: ‘ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರನ್ನು ಅವಹೇಳನ ಮಾಡಿರುವ ಬಿಜೆಪಿ ಉಚ್ಚಾಟಿತ ಕಿಡಿಗೇಡಿ ಶಾಸಕ ಬಸನಗೌಡ ಪಾಟೀಲ ಅವರನ್ನು ಬಂಧಿಸಬೇಕು’ ಎಂದು ಮುಸ್ಲಿಂ ಮುಖಂಡರು ಆಗ್ರಹಿಸಿದರು.
Last Updated 10 ಏಪ್ರಿಲ್ 2025, 13:42 IST
ಪ್ರವಾದಿ ಅವಹೇಳನ: ಕಿಡಿಗೇಡಿ ಯತ್ನಾಳ ಬಂಧಿಸಲು ಆಗ್ರಹ

ಚುನಾವಣೆ ಎದುರಿಸಿದರೆ ಠೇವಣಿ ಸಿಗದು: ಯತ್ನಾಳಗೆ ಕುಟುಕಿದ ಎಂ.ಪಿ.ರೇಣುಕಾಚಾರ್ಯ

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಿದರೆ ಠೇವಣಿ ಕೂಡ ಸಿಗುವುದಿಲ್ಲ. ಆದರೂ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕುಟುಕಿದರು.
Last Updated 8 ಏಪ್ರಿಲ್ 2025, 12:26 IST
ಚುನಾವಣೆ ಎದುರಿಸಿದರೆ ಠೇವಣಿ ಸಿಗದು: ಯತ್ನಾಳಗೆ ಕುಟುಕಿದ ಎಂ.ಪಿ.ರೇಣುಕಾಚಾರ್ಯ

ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ: ವಿಜಯೇಂದ್ರಗೆ ಯತ್ನಾಳ ಸವಾಲು

ಧಮ್‌ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆ ಎದುರಿಸು. ನಾನೂ ಸಹ ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಭಗವಾಧ್ವಜದ ಮೇಲೆ ಚುನಾವಣೆ ಎದುರಿಸುವೆ. ನನಗೆ ಮುಸ್ಲಿಂ ಮತಗಳು ಬೇಕಿಲ್ಲ
Last Updated 6 ಏಪ್ರಿಲ್ 2025, 15:23 IST
ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ: ವಿಜಯೇಂದ್ರಗೆ ಯತ್ನಾಳ ಸವಾಲು

ಉಚ್ಚಾಟನೆಗೆ ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಕಾರಣ: ಯತ್ನಾಳ

ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರು ಬ್ಲ್ಯಾಕ್‌ ಮೇಲ್ ಮಾಡಿದ್ದರು. ಆದ್ದರಿಂದಲೇ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ’ ಎಂದು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Last Updated 3 ಏಪ್ರಿಲ್ 2025, 15:36 IST
ಉಚ್ಚಾಟನೆಗೆ ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಕಾರಣ: ಯತ್ನಾಳ

ರಾಜಕೀಯ ವಿಶ್ಲೇಷಣೆ | ವರಿಷ್ಠರ ಮಧ್ಯ ಪ್ರವೇಶ: ವಿಜಯೇಂದ್ರಗೆ ಮತ್ತೆ ಅವಕಾಶ?

bjp-karnataka-politics-vijayendra-opportunity an analysis
Last Updated 30 ಮಾರ್ಚ್ 2025, 0:30 IST
ರಾಜಕೀಯ ವಿಶ್ಲೇಷಣೆ | ವರಿಷ್ಠರ ಮಧ್ಯ ಪ್ರವೇಶ: ವಿಜಯೇಂದ್ರಗೆ ಮತ್ತೆ ಅವಕಾಶ?
ADVERTISEMENT

ಕಾರಟಗಿ: ಯತ್ನಾಳ ಉಚ್ಚಾಟನೆ ಖಂಡಿಸಿ ಪ್ರತಿಭಟನೆ

ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಮಾಜದವರು ಪಟ್ಟಣದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 29 ಮಾರ್ಚ್ 2025, 14:23 IST
ಕಾರಟಗಿ: ಯತ್ನಾಳ ಉಚ್ಚಾಟನೆ ಖಂಡಿಸಿ ಪ್ರತಿಭಟನೆ

ಯತ್ನಾಳ ಉಚ್ಚಾಟನೆ ವಾಪಸ್‌ಗೆ ಮನವಿ: BJP ವರಿಷ್ಠರ ಮನವೊಲಿಸಲು ಮುಂದಾದ ಬೆಂಬಲಿಗರು

ಪಕ್ಷ ಕಟ್ಟುವುದಿಲ್ಲ, ತೊರೆಯುವುದಿಲ್ಲ ಎಂದು ಸ್ಪಷ್ಟನೆ
Last Updated 28 ಮಾರ್ಚ್ 2025, 15:48 IST
ಯತ್ನಾಳ ಉಚ್ಚಾಟನೆ ವಾಪಸ್‌ಗೆ ಮನವಿ: BJP ವರಿಷ್ಠರ ಮನವೊಲಿಸಲು ಮುಂದಾದ ಬೆಂಬಲಿಗರು

ಸಂಪಾದಕೀಯ | ಬಿಜೆಪಿ ಒಳಜಗಳ: ಕೊನೆಗೂ ಕ್ರಮಕ್ಕೆ ಮುಂದಾದ ವರಿಷ್ಠರು

BJP Karnataka Crisis: ವರಿಷ್ಠರು ಇನ್ನಷ್ಟು ಬಿಗಿ ನಿಲುವು ತಳೆದರಷ್ಟೇ ಭಿನ್ನಮತದ ವ್ಯಾಧಿಗೆ ಮದ್ದು ಸಿಗಬಹುದು
Last Updated 28 ಮಾರ್ಚ್ 2025, 0:30 IST
ಸಂಪಾದಕೀಯ | ಬಿಜೆಪಿ ಒಳಜಗಳ: ಕೊನೆಗೂ
ಕ್ರಮಕ್ಕೆ ಮುಂದಾದ ವರಿಷ್ಠರು
ADVERTISEMENT
ADVERTISEMENT
ADVERTISEMENT