ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ಹಾಲಿನ ದರ 2 ರೂ ಹೆಚ್ಚಳ

Last Updated 14 ಫೆಬ್ರುವರಿ 2011, 10:45 IST
ಅಕ್ಷರ ಗಾತ್ರ

ಬೆಂಗಳೂರು, ಫೆ.14-ಗ್ರಾಹಕರಿಗೆ ಹಾಲಿನ ಬೆಲೆ ಏರಿಕೆ ಬಿಸಿ ತಟ್ಟಿದೆ. ~ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ರೂ. 2  ಹೆಚ್ಚಿಸಿದೆ.  ಫೆಬ್ರವರಿ 15 ರಿಂದ (ನಾಳೆಯಿಂದ) ಜಾರಿಗೆ ಬರಲಿದೆ~ ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಸೋಮಶೇಖರ ರೆಡ್ಡಿ ಬಳ್ಳಾರಿಯಲ್ಲಿ ತಿಳಿಸಿದ್ದಾರೆ.

ರೈತರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿನ ದರವನ್ನು ಕನಿಷ್ಠ 3 ರೂ.. ಹೆಚ್ಚಿಸುವ ಪ್ರಸ್ತಾವನೆಯನ್ನು ಇತ್ತೀಚೆಗೆ ಸರಕಾರಕ್ಕೆ ಕೆಎಂಎಫ್ ಸಲ್ಲಿಸಿತ್ತು. ಅದರಂತೆ ಈಗ 2 ರೂ. ಹೆಚ್ಚಿಸಲಾಗಿದೆ.

ಹೊಸ ದರ ಪಟ್ಟಿ
ಸಾಮಾನ್ಯ ಹಾಲು -          19 ರೂ. ನಿಂದ 21 ರೂ.ಗೆ
ಮೊಸರು -                   24 ರೂ .ನಿಂದ 26 ರೂ .ಗೆ
ಸ್ಟ್ಯಾಂಡರ್‍ಡ್ ಹಾಲು -      24 ರೂ. ನಿಂದ 26 ರೂ.ಗೆ
ಟೋನ್ಡ್ ಹಾಲು -             22 ರೂ. ನಿಂದ 24 ರೂ .ಗೆ
ಡಬಲ್ ಟೋನ್ಡ್ ಹಾಲು -    18 ರೂ. ನಿಂದ 20 ರೂ. ಗೆ
ಕೆನೆಭರಿತ ಹಾಲು -          26 ರೂ. ನಿಂದ 28 ರೂ .ಗೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT