ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಪತ್ರಕರ್ತನ ಕಂಪ್ಯೂಟರ್‌ಗೆ ‘ಎಟರ್ನಲ್‌ ಬ್ಲ್ಯೂ’ ದಾಳಿ

Last Updated 14 ಮೇ 2017, 13:30 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿನ ಹಿರೇಕೆರೂರಿನ ಪ್ರಜಾವಾಣಿಯ ಅರೆಕಾಲಿಕ ವರದಿಗಾರನ ಕಂಪ್ಯೂಟರ್‌ಗೆ ‘ಎಟರ್ನಲ್‌ ಬ್ಲ್ಯೂ’ ದಾಳಿ  ನಡೆದಿದೆ.

ಶನಿವಾರ ಸಂಜೆಯಿಂದ ಕಂಪ್ಯೂಟರ್‌  ಹ್ಯಾಂಗ್‌ ಹಾಗುತ್ತಿತ್ತು ಎಂದು  ಅರೆಕಾಲಿಕ ವರದಿಗಾರರಾದ ಜಿ.ಎಚ್‌.ನಾಯಕ ತಿಳಿಸಿದ್ದಾರೆ.

ಕಂಪ್ಯೂಟರ್‌  ಆನ್ ಮಾಡಿದ ಕೂಡಲೇ ’ ಹ್ಯಾಕಿಂಗ್’  ಎಂಬ ಚಿತ್ರ ಸಹಿತ ಸಂದೇಶ ಬರುತ್ತಿತ್ತು. ಈ ವೇಳೆ ಚಿತ್ರ ಮತ್ತು ಫೈಲ್‌ಗಳನ್ನು ಓಪನ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT