ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಬೋಯಿಂಗ್-737 ಮ್ಯಾಕ್ಸ್‌ ತುರ್ತು ಭೂ ಸ್ಪರ್ಶ

Last Updated 6 ಮಾರ್ಚ್ 2021, 8:36 IST
ಅಕ್ಷರ ಗಾತ್ರ

ನೆವರ್ಕ್: ಅಮೆರಿಕದ ಏರ್‌ಲೈನ್ಸ್‌ ಬೋಯಿಂಗ್‌-737 ಮ್ಯಾಕ್ಸ್‌ ವಿಮಾನವು ಶುಕ್ರವಾರ ಮಧ್ಯಾಹ್ನ ನ್ಯೂಜೆರ್ಸಿಯ ನೆವರ್ಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

‘ಮಿಯಾಮಿಯಿಂದ ಟೇಕ್‌ ಆಫ್‌ ಆದ ಬೋಯಿಂಗ್‌-737 ಮ್ಯಾಕ್ಸ್‌ನ ಎಂಜಿನ್‌ನಲ್ಲಿ ತೈಲದ ಒತ್ತಡ ಹೆಚ್ಚಾಗಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ 96 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT