ಪಾಲ್ಘರ್ (ಮಹಾರಾಷ್ಟ್ರ): ಬುಡಕಟ್ಟು ಸಮುದಾಯದ ಮಕ್ಕಳ ಶಾಲೆಯಲ್ಲಿ ಕಲಿಯುತ್ತಿದ್ದ 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಅಪೌಷ್ಟಿಕತೆಯಿಂದಲೇ ಆಕೆ ಸತ್ತಿದ್ದಾಳೆ ಎಂದು ಸ್ವಯಂಸೇವಾ ಸಂಸ್ಥೆಯಾದ ‘ಶ್ರಮಜೀವಿ ಸಂಘಟನೆ’ ಆರೋಪಿಸಿದೆ.
ವೈದ್ಯಕೀಯ ವರದಿ ಬಂದ ಬಳಿಕ ಸಾವಿನ ನೈಜ ಕಾರಣ ತಿಳಿದುಬರಲಿದೆ ಎಂದುಸರ್ಕಾರಿ ವೈದ್ಯರು ತಿಳಿಸಿದ್ದಾರೆ.