ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

PHOTOS: ಕೆಂಪು ಸಮುದ್ರದ ಆಳದಲ್ಲಿದೆ ಮಿಲಿಟರಿ ವಸ್ತುಸಂಗ್ರಹಾಲಯ

Published : 9 ಮೇ 2024, 13:26 IST
Last Updated : 9 ಮೇ 2024, 13:26 IST
ಫಾಲೋ ಮಾಡಿ
Comments
ಈ ವಸ್ತುಸಂಗ್ರಹಾಲಯದಲ್ಲಿ ಟ್ಯಾಂಕ್‌ಗಳು, ಆಂಬ್ಯುಲೆನ್ಸ್, ಮಿಲಿಟರಿ ಕ್ರೇನ್, ಟ್ರೂಪ್ ಕ್ಯಾರಿಯರ್, ವಿಮಾನ ವಿರೋಧಿ, ಬಂದೂಕುಗಳು ಮತ್ತು ಹೆಲಿಕಾಪ್ಟರ್‌ಗಳ ಅವಶೇಷಗಳಿವೆ.

ರಾಯಿಟರ್ಸ್‌ ಚಿತ್ರ

ADVERTISEMENT
ಈ ವಸ್ತುಸಂಗ್ರಹಾಲಯ ಸದ್ಯ ಜಗತ್ತಿನ ಗಮನ ಸೆಳೆಯುತ್ತಿದೆ.

ಅಕಬಾದ ಕೆಂಪು ಸಮುದ್ರದಲ್ಲಿ ನೀರಿನೊಳಗಿನ ಮಿಲಿಟರಿ ವಸ್ತುಸಂಗ್ರಹಾಲಯವನ್ನು ಕಾಣಬಹುದಾಗಿದೆ

ಅಕಾಬಾ ವಿಶೇಷ ಆರ್ಥಿಕ ವಲಯ ಪ್ರಾಧಿಕಾರ (ASEZA) ನೀರಿನೊಳಗೆ ಈ ವಸ್ತುಸಂಗ್ರಹಾಲಯವನ್ನು 30 ದಿನಗಳ ತಯಾರಿ ನಂತರ  ನಿರ್ಮಿಸಿದೆ

ಏಳು ದಿನಗಳಲ್ಲಿ 19 ಮಿಲಿಟರಿ ವಸ್ತುಗಳನ್ನು ನೀರಿನೊಳಗೆ ಸ್ಥಾಪಿಸಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದೆ.

8 ವಸ್ತುಗಳನ್ನು 15-20 ಮೀಟರ್‌ನಲ್ಲಿ ಇರಿಸಲಾಗಿದೆ.  ಇತರ 11 ವಸ್ತುಗಳನ್ನು  20-28 ಮೀಟರ್‌ಗಳ ಅಂತರದಲ್ಲಿ ಇಡಲಾಗಿದೆ.

 ಜನರು ಈ ಮಿಲಿಟರಿ ವಸ್ತುಸಂಗ್ರಹಾಲಯವನ್ನು 3 ವಿಭಿನ್ನ ರೀತಿಯಲ್ಲಿ ಆನಂದಿಸಬಹುದಾಗಿದೆ

ಸ್ನಾರ್ಕೆಲ್ ಅಥವಾ ಸ್ಕೂಬಾ ಡೈವ್‌ ಮೂಲಕ ಈ ನೀರಿನಾಳದಲ್ಲಿರುವ ವಸ್ತುಸಂಗ್ರಹಾಲಯವನ್ನು  ವೀಕ್ಷಿಸಬಹುದಾಗಿದೆ

ಸಮುದ್ರದೊಳಗಿನ ವಾತಾವರಣಕ್ಕೆ‌ ಹಾನಿಯಾಗದಂತೆ ತಡೆಯಲು ಮಿಲಿಟರಿ ಉಪಕರಣಗಳಲ್ಲಿರುವ ಮಷಿನ್‌ಗಳನ್ನು ತೆಗೆಯಲಾಗಿದೆ

ನೀರಿನಾಳಕ್ಕೆ ಇಳಿದು ಅನ್ವೇಷಿಸುವ ಅಭಿರುಚಿ ಹೊಂದಿರುವವರಿಗೆ ಈ ನೀರಿನಾಳದ ವಸ್ತುಸಂಗ್ರಹಾಲಯ ಉತ್ತಮ ಆಯ್ಕೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT