ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್: ಉಜ್ಬೇಕಿಸ್ತಾನ, ಜೋರ್ಡಾನ್‌ಗೆ ಅರ್ಹತೆ
ಚೀನಾ ತಂಡವು, ಮುಂದಿನ ವರ್ಷ ನಿಗದಿಯಾಗಿರುವ ವಿಶ್ವಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ಉಜ್ಬೇಕಿಸ್ತಾನ ಮತ್ತು ಜೋರ್ಡಾನ್ ತಂಡಗಳು ಇದೇ ಮೊದಲ ಬಾರಿ ಅರ್ಹತೆ ಪಡೆದಿವೆ.Last Updated 6 ಜೂನ್ 2025, 13:46 IST