ಗುರುವಾರ, 12 ಫೆಬ್ರುವರಿ 2026
×
ADVERTISEMENT

military

ADVERTISEMENT

ಯುದ್ಧನೀತಿ ಕೋರ್ಸ್‌ ಆರಂಭ

Future Warfare Training: ಸುಧಾರಿತ ಪಠ್ಯಕ್ರಮದೊಂದಿಗೆ ಸೇನೆಯ ಮೂರು ವಿಭಾಗಗಳ 'ಭವಿಷ್ಯದ ಯುದ್ಧನೀತಿ' ಕೋರ್ಸ್‌ನ ಮೂರನೇ ಆವೃತ್ತಿ ದೆಹಲಿಯ ಮಾಣೆಕ್‌ ಶಾ ಕೇಂದ್ರದಲ್ಲಿ ಆರಂಭವಾಗಿದೆ. ಫೆಬ್ರುವರಿ 25ರವರೆಗೆ ನಡೆಯಲಿದೆ.
Last Updated 2 ಫೆಬ್ರುವರಿ 2026, 14:27 IST
ಯುದ್ಧನೀತಿ ಕೋರ್ಸ್‌ ಆರಂಭ

ಪಾಕಿಸ್ತಾನ ಸೇನೆ ಪರಿವರ್ತನೆಗೊಳ್ಳುತ್ತಿದೆ: ಆಸಿಮ್ ಮುನೀರ್

ಇಸ್ಲಾಮಾಬಾದ್: ಪಾಕಿಸ್ತಾನದ ಸೇನೆಯು ಹಲವು ಕ್ಷೇತ್ರಗಳಲ್ಲಿ ಗಣನೀಯ ಪರಿವರ್ತನೆಗೆ ಒಳಗಾಗುತ್ತಿದೆ ಎಂದು ಪಾಕ್ ಸೇನೆಯ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಗುರುವಾರ ಹೇಳಿದ್ದಾರೆ. ಎಲ್ಲಾ ಬೆದರಿಕೆಗಳನ್ನು ಎದುರಿಸಿ, ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸೇನೆ ಸಿದ್ಧವಾಗಿದೆ.
Last Updated 29 ಜನವರಿ 2026, 15:27 IST
ಪಾಕಿಸ್ತಾನ ಸೇನೆ ಪರಿವರ್ತನೆಗೊಳ್ಳುತ್ತಿದೆ: ಆಸಿಮ್ ಮುನೀರ್

Republic Day 2026: ಕರ್ತವ್ಯ ಪಥದಲ್ಲಿ ಭಾರತದ ಮಿಲಿಟರಿ ಶಕ್ತಿ ಪ್ರದರ್ಶನ

Military Parade India: ಇಂದು (ಸೋಮವಾರ) ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ‌ ಮನೆಮಾಡಿದೆ. ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಭಾರತದ ಮಿಲಿಟರಿ ಶಕ್ತಿ ಪ್ರದರ್ಶನವಾಗಿದೆ.
Last Updated 26 ಜನವರಿ 2026, 7:05 IST
Republic Day 2026: ಕರ್ತವ್ಯ ಪಥದಲ್ಲಿ ಭಾರತದ ಮಿಲಿಟರಿ ಶಕ್ತಿ ಪ್ರದರ್ಶನ

ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

NORAD Operations: ದೀರ್ಘಕಾಲದ ಯೋಜಿತ ಚಟುವಟಿಕೆಗಳ ಭಾಗವಾಗಿ ಉತ್ತರ ಅಮೆರಿಕದ ಮಿಲಿಟರಿ ವಿಮಾನಗಳು ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿವೆ ಎಂದು ಅಮೆರಿಕ–ಕೆನಡಾ ಉತ್ತರ ಅಮೆರಿಕ ವಾಯು ರಕ್ಷಣಾ ಕಮಾಂಡ್‌ (ಎನ್‌ಒಆರ್‌ಎಡಿ) ತಿಳಿಸಿದೆ.
Last Updated 20 ಜನವರಿ 2026, 3:13 IST
ಶೀಘ್ರದಲ್ಲೇ ಗ್ರೀನ್‌ಲ್ಯಾಂಡ್‌ನಲ್ಲಿ ಬಂದಿಳಿಯಲಿರುವ ಅಮೆರಿಕ ಮಿಲಿಟರಿ ವಿಮಾನ

150 ವರ್ಷಗಳ ಬಳಿಕ ಸ್ಪೇನ್‌ಗೆ ರಾಣಿ: ‍ಪ್ರಿನ್ಸೆಸ್‌ಗೂ ಸೇನಾ ತರಬೇತಿ

Princess Leonor: ಸುಮಾರು 150 ವರ್ಷಗಳ ನಂತರ ಸ್ಪೇನ್‌ ಮತ್ತೆ ರಾಣಿ ಆಡಳಿತಕ್ಕೆ ಸಜ್ಜಾಗಿದೆ. ಸ್ಪೇನ್‌ನ ರಾಜ ಫೆಲಿಪೆ ಮತ್ತು ರಾಣಿ ಲೆಟಿಜಿಯಾ ಅವರ ಹಿರಿಯ ಮಗಳು ರಾಜಕುಮಾರಿ ಲಿಯೊನರ್ ಸ್ಪೇನ್‌ನ ಉತ್ತರಾಧಿಕಾರಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 14 ಜನವರಿ 2026, 10:49 IST
150 ವರ್ಷಗಳ ಬಳಿಕ ಸ್ಪೇನ್‌ಗೆ ರಾಣಿ: ‍ಪ್ರಿನ್ಸೆಸ್‌ಗೂ ಸೇನಾ ತರಬೇತಿ

ಸಿಂಗಪುರದಲ್ಲಿ ಸೇನಾ ತರಬೇತಿಗೆ ಸೇರಿದ ಲಾಲೂ ಪ್ರಸಾದ್ ಮೊಮ್ಮಗ

Singapore Military Training: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಅವರ ಹಿರಿಯ ಮಗ ಆದಿತ್ಯ ಅವರು ಸಿಂಗಪುರದಲ್ಲಿ ಮೂಲಭೂತ ಸೇನಾ ತರಬೇತಿಯನ್ನು(ಬಿಎಂಟಿ) ಪ್ರಾರಂಭಿಸಿದ್ದಾರೆ.
Last Updated 7 ಜನವರಿ 2026, 6:12 IST
ಸಿಂಗಪುರದಲ್ಲಿ ಸೇನಾ ತರಬೇತಿಗೆ ಸೇರಿದ ಲಾಲೂ ಪ್ರಸಾದ್ ಮೊಮ್ಮಗ

ಬಿಜೆಪಿಯನ್ನು ನೋಡಿ RSS ಅನ್ನು ಅರಿಯಲಾಗದು, ನಮ್ಮದು ಅರೆ ಸೈನಿಕ ಪಡೆಯಲ್ಲ: ಭಾಗವತ್

Mohan Bhagwat Clarification: ಆರ್‌ಎಸ್‌ಎಸ್‌ ಅನ್ನು ಪ್ಯಾರಾ ಮಿಲಿಟರಿ ಸಂಘಟನೆಯೆಂದು ಅರ್ಥಮಾಡಿಕೊಳ್ಳುವುದು ತಪ್ಪು ಎಂದು ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಸಂಘದ ಉದ್ದೇಶ ಮತ್ತು ಕಾರ್ಯವಿಧಾನದ ಬಗ್ಗೆ ಸ್ಪಷ್ಟನೆ ನೀಡಿದರು.
Last Updated 3 ಜನವರಿ 2026, 5:16 IST
ಬಿಜೆಪಿಯನ್ನು ನೋಡಿ RSS ಅನ್ನು ಅರಿಯಲಾಗದು, ನಮ್ಮದು ಅರೆ ಸೈನಿಕ ಪಡೆಯಲ್ಲ: ಭಾಗವತ್
ADVERTISEMENT

ಮಾದಕವಸ್ತು ಕಳ್ಳಸಾಗಣೆ: ದೋಣಿ ಮೇಲೆ ಅಮೆರಿಕ ಸೇನೆ ದಾಳಿ

US Navy Operation: ಪೂರ್ವ ಪೆಸಿಫಿಕ್‌ ಮಹಾಸಾಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ದೋಣಿ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸೇನೆ ದಾಳಿ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದೆ.
Last Updated 30 ಡಿಸೆಂಬರ್ 2025, 15:48 IST
ಮಾದಕವಸ್ತು ಕಳ್ಳಸಾಗಣೆ: ದೋಣಿ ಮೇಲೆ ಅಮೆರಿಕ ಸೇನೆ ದಾಳಿ

₹1.20 ಲಕ್ಷ ಕೋಟಿ ವೆಚ್ಚದ ಸೇನಾ ಹಾರ್ಡ್‌ವೇರ್, ಶಸ್ತ್ರಾಸ್ತ್ರ ಖರೀದಿ: ರಾಜನಾಥ

Military Equipment: 2024-25ರ ಅಂತ್ಯದ ವೇಳೆಗೆ ದೇಶೀಯ ಮೂಲಗಳಿಂದ ₹1.20 ಲಕ್ಷ ಕೋಟಿ ವೆಚ್ಚದ ಸೇನಾ ಹಾರ್ಡ್‌ವೇರ್ ಹಾಗೂ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇಂದು (ಮಂಗಳವಾರ) ಮಾಹಿತಿ ನೀಡಿದ್ದಾರೆ.
Last Updated 7 ಅಕ್ಟೋಬರ್ 2025, 10:49 IST
₹1.20 ಲಕ್ಷ ಕೋಟಿ ವೆಚ್ಚದ ಸೇನಾ ಹಾರ್ಡ್‌ವೇರ್, ಶಸ್ತ್ರಾಸ್ತ್ರ ಖರೀದಿ: ರಾಜನಾಥ

ಧಾರವಾಡದ ಮಾಜಿ ಸೈನಿಕನ ಸೈನಿಕ್ ಮೆಸ್‌ನಲ್ಲಿ ಗಲಾಟೆ ಕೇಸ್: ಇಬ್ಬರು ಪೊಲೀಸರ ಅಮಾನತು

Dharwad Police Action: ಧಾರವಾಡದ ಉದಯ್ ಹಾಸ್ಟೆಲ್ ಬಳಿಯ ಮಿಲಿಟರಿ ಕ್ಯಾಂಟೀನ್‌ನಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಎಎಸ್‌ಐ ವಿದ್ಯಾನಂದ ಸುಬೇದಾರ್ ಹಾಗೂ ಕಾನ್‌ಸ್ಟೆಬಲ್ ರಾಚಪ್ಪ ಕಣಬೂರು ಅವರನ್ನು ಅಮಾನತುಗೊಳಿಸಲಾಗಿದೆ.
Last Updated 30 ಸೆಪ್ಟೆಂಬರ್ 2025, 11:08 IST
ಧಾರವಾಡದ ಮಾಜಿ ಸೈನಿಕನ ಸೈನಿಕ್ ಮೆಸ್‌ನಲ್ಲಿ ಗಲಾಟೆ ಕೇಸ್: ಇಬ್ಬರು ಪೊಲೀಸರ ಅಮಾನತು
ADVERTISEMENT
ADVERTISEMENT
ADVERTISEMENT