ನ್ಯೂಯಾರ್ಕ್ (ಪಿಟಿಐ): ಅಮೆರಿಕದ ಜಾರ್ಜಿಯಾ ರಾಜ್ಯದ ಈಸ್ಟ್ ಕೊಲಂಬಸ್‌ನ ಸಿನೊವಸ್ ಬ್ಯಾಂಕ್ ಬಳಿ ಸೋಮವಾರ ದುಡ್ಡು ಠೇವಣಿ ಇಡಲು ಬಂದಿದ್ದ ಭಾರತೀಯ ಮೂಲದ ಗ್ಯಾಸ್ ಸ್ಟೇಷನ್ ಮಾಲೀಕರೊಬ್ಬರನ್ನು ದರೋಡೆಕೋರನೊಬ್ಬ ಗುಂಡಿಕ್ಕಿ ಕೊಂದು, ಹಣ ದೋಚಿ ಪರಾರಿಯಾಗಿದ್ದಾನೆ.

ಅಮಿತ್‌ಕುಮಾರ್ ಪಟೇಲ್ (45) ಕೊಲೆಯಾದವರು.ಪಟೇಲ್ ಅವರು ಸ್ಟೀಮ್ ಮಿಲ್ ರಸ್ತೆ ಮತ್ತು ಬ್ಯೂನಾ ವಿಸ್ತಾ ರಸ್ತೆಯ ಬದಿಯಲ್ಲಿರುವ ಚೆವ್ರಾನ್ ಗ್ಯಾಸ್ ಸ್ಟೇಷನ್‌ನ ಮಾಲೀಕರಾಗಿದ್ದು, ವ್ಯವಹಾರದಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ನವೆಂಬರ್ 17ರಂದು ಡಾಲರ್ ಸ್ಟೋರ್ ಮಾಲೀಕ, ಭಾರತೀಯ ಮೂಲದ ಸಜನ್ ಮ್ಯಾಥ್ಯೂ (55) ಅವರನ್ನು ಟೆಕ್ಸಾಸ್‌ನ ಮೆಸ್ಕಿಟ್‌ನಲ್ಲಿ 15 ವರ್ಷದ ಹುಡುಗ ಡರೋಡೆ ಮಾಡಿ ಕೊಂದಿದ್ದನು. ಈ ಘಟನೆ ಮರೆಯುವ ಮೊದಲೇ ಇನ್ನೊಂದು ಘಟನೆ ನಡೆದಿದೆ.. ಅಮಿತ್ ಕುಮಾರ್ ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.