ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ ಸಂಸತ್‌ ಪ್ರವೇಶಿಸಿದ ಭಾರತ ಸಂಜಾತ ಜಗಮೀತ್‌

Last Updated 20 ಮಾರ್ಚ್ 2019, 18:43 IST
ಅಕ್ಷರ ಗಾತ್ರ

ಒಟ್ಟಾವ: ಕೆನಡಾದ ಸಂಸತ್‌ ಪ್ರವೇಶಿಸುವ ಮೂಲಕ ಭಾರತ ಸಂಜಾತ ಜಗಮೀತ್‌ ಸಿಂಗ್‌ ಅವರು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಇಲ್ಲಿನ ಪ್ರಮುಖ ವಿರೋಧ ಪಕ್ಷದ ನಾಯಕರಾಗಿರುವ ಜಗಮೀತ್‌ ಅವರು ಸಂಸತ್‌ ಪ್ರವೇಶಿಸಿರುವ ಶ್ವೇತವರ್ಣೀಯರಲ್ಲದ ಮೊದಲ ವ್ಯಕ್ತಿಯಾಗಿದ್ದಾರೆ.

ನ್ಯೂ ಡೆಮಾಕ್ರೆಟಿಕ್‌ ಪಕ್ಷದ ನಾಯಕರಾಗಿರುವ 40 ವರ್ಷದ ಜಗಮೀತ್‌ ಅವರುಫೆಬ್ರುವರಿ ತಿಂಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ತಲೆಗೆ ಮುಂಡಾಸು ಧರಿಸಿ ಕಲಾಪದಲ್ಲಿ ಪಾಲ್ಗೊಳ್ಳಲು ಸಂಸತ್‌ಗೆ ಬಂದ ಅವರನ್ನು ಇತರ ಸಂಸದರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT