ಶನಿವಾರ, 18 ಅಕ್ಟೋಬರ್ 2025
×
ADVERTISEMENT

Canada

ADVERTISEMENT

ಭಾರತ – ಕೆನಡಾ ಸಂಬಂಧ ವೃದ್ಧಿಗೆ ರೂಪುರೇಷೆ ರಚನೆ: ಜೈಶಂಕರ್

Foreign Policy: ಭಾರತ ಮತ್ತು ಕೆನಡಾ ನಡುವೆ ವ್ಯಾಪಾರ, ಹೂಡಿಕೆ, ವಿಜ್ಞಾನ, ಇಂಧನ ಕ್ಷೇತ್ರಗಳಲ್ಲಿ ಬಾಂಧವ್ಯ ಬಲಪಡಿಸಲು ಜೈಶಂಕರ್ ಹಾಗೂ ಅನಿತಾ ಆನಂದ್ ಮಾತುಕತೆ ನಡೆಸಿದ್ದಾರೆ ಎಂದು ಸೋಮವಾರ ಅವರು ಮಾಹಿತಿ ನೀಡಿದರು.
Last Updated 13 ಅಕ್ಟೋಬರ್ 2025, 16:06 IST
ಭಾರತ – ಕೆನಡಾ ಸಂಬಂಧ ವೃದ್ಧಿಗೆ ರೂಪುರೇಷೆ ರಚನೆ: ಜೈಶಂಕರ್

ಅಂಚೆ ಕಳ್ಳತನ: ಕೆನಡಾದಲ್ಲಿ 8 ಭಾರತೀಯರ ಬಂಧನ

Canada Mail Theft: ಒಟ್ಟಾವ : ಕ್ರೆಡಿಟ್ ಕಾರ್ಡ್‌ಗಳು, ಚೆಕ್‌ಗಳು ಇರುವ ಅಂಚೆ ಕಳ್ಳತನಕ್ಕೆ ಸಂಬಂಧಿಸಿದಂತೆ ಕೆನಡಾ పోలీసులు ಭಾರತ ಮೂಲದ 8 ವ್ಯಕ್ತಿಗಳನ್ನು ಬಂಧಿಸಿದ್ದಾಗಿ ವರದಿ ಹೊರಡಲಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಅಂಚೆಗಳಲ್ಲಿ ಮೌಲ್ಯವನ್ನೂ ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 13:48 IST
ಅಂಚೆ ಕಳ್ಳತನ: ಕೆನಡಾದಲ್ಲಿ 8 ಭಾರತೀಯರ ಬಂಧನ

ಪಾಪ್ ಗಾಯಕಿ ಕೆಟಿ, ಕೆನಡಾ ಮಾಜಿ PM ಜಸ್ಟಿನ್‌ ಚುಂಬನ: ಹರಿದಾಡುತ್ತಿವೆ ಚಿತ್ರಗಳು

Katy Perry: ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್‌ ಟ್ರುಡೋ ಹಾಗೂ ಪಾಪ್‌ ಗಾಯಕಿ ಕೆಟಿ ಕೆರ್ರಿ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದು ವರದಿಯಾಗಿದೆ. ಇವರಿಬ್ಬರೂ ಸಂಬಂಧದಲ್ಲಿರುವುದು ಖಾತ್ರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 10:58 IST
ಪಾಪ್ ಗಾಯಕಿ ಕೆಟಿ, ಕೆನಡಾ ಮಾಜಿ PM ಜಸ್ಟಿನ್‌ ಚುಂಬನ: ಹರಿದಾಡುತ್ತಿವೆ ಚಿತ್ರಗಳು

ಬೆಂಗಳೂರು: ಕೆನಡಾದಲ್ಲಿ ಉದ್ಯೋಗದ ಆಸೆ.. ವೀಸಾ ನೆಪದಲ್ಲಿ ವಂಚನೆ

employment in Canada ಕೆನಡಾ ದೇಶದಲ್ಲಿ ಉದ್ಯೋಗ ಹಾಗೂ ಅಲ್ಲಿಗೆ ತೆರಳಲು ವೀಸಾ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಕಂಪನಿ, ಅದರ ವ್ಯವಸ್ಥಾಪಕ ಹಾಗೂ ಉದ್ಯೋಗಿಯ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 4 ಅಕ್ಟೋಬರ್ 2025, 16:15 IST
ಬೆಂಗಳೂರು: ಕೆನಡಾದಲ್ಲಿ ಉದ್ಯೋಗದ ಆಸೆ.. ವೀಸಾ ನೆಪದಲ್ಲಿ ವಂಚನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಕೆನಡಾ ಹೈಕಮಿಷನರ್‌

Canada ಕೆನಡಾದ ನೂತನ ಹೈಕಮಿಷನರ್‌ ಕ್ರಿಸ್ಟೋಫರ್‌ ಕೂಟರ್‌ ಅವರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ತಮ್ಮ ಪರಿಚಯ ಪತ್ರ ಹಸ್ತಾಂತರಿಸಿದರು.
Last Updated 3 ಅಕ್ಟೋಬರ್ 2025, 15:58 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಕೆನಡಾ ಹೈಕಮಿಷನರ್‌

ಭಾರತ, ಕೆನಡಾದಿಂದ ಹೈಕಮೀಷನರ್‌ಗಳ ನೇಮಕ

ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್‌ ಭೇಟಿಯಾದ ಜೈಶಂಕರ್
Last Updated 30 ಸೆಪ್ಟೆಂಬರ್ 2025, 14:23 IST
ಭಾರತ, ಕೆನಡಾದಿಂದ ಹೈಕಮೀಷನರ್‌ಗಳ ನೇಮಕ

ಬಿಷ್ಣೋಯಿ ಗ್ಯಾಂಗ್‌ ಭಯೋತ್ಪಾದಕ ಸಂಘಟನೆ: ಕೆನಡಾ ಸರ್ಕಾರದಿಂದ ಘೋಷಣೆ

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕೆನಡಾ ಸರ್ಕಾರ ಸೋಮವಾರ ಘೋಷಿಸಿದೆ.
Last Updated 29 ಸೆಪ್ಟೆಂಬರ್ 2025, 16:14 IST
ಬಿಷ್ಣೋಯಿ ಗ್ಯಾಂಗ್‌ ಭಯೋತ್ಪಾದಕ ಸಂಘಟನೆ: ಕೆನಡಾ ಸರ್ಕಾರದಿಂದ ಘೋಷಣೆ
ADVERTISEMENT

ಕೆನಡಾ: ಖಾಲಿಸ್ತಾನಿ ನಾಯಕನ ಬಂಧನ

ಬಂದೂಕುಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದ ಡಜನ್‌ಗೂ ಹೆಚ್ಚು ಪ್ರಕರಣಗಳಲ್ಲಿನ ಅಪರಾಧಕ್ಕಗಿ ಖಾಲಿಸ್ತಾನಿ ನಾಯಕ ಇಂದ್ರಜೀತ್ ಸಿಂಗ್ ಗೋಸಲ್‌ (36) ಅವರನ್ನು ಕೆನಡಾ ಪೊಲೀಸರು ಒಂಟಾರಿಯೊದ ವಿಟ್‌ಬಿಯಲ್ಲಿ ಬಂಧಿಸಿದ್ದಾರೆ.
Last Updated 23 ಸೆಪ್ಟೆಂಬರ್ 2025, 14:10 IST
ಕೆನಡಾ: ಖಾಲಿಸ್ತಾನಿ ನಾಯಕನ ಬಂಧನ

ಭಯೋತ್ಪಾದನೆ ಮಟ್ಟಹಾಕಲು ಭಾರತ–ಕೆನಡಾ ಸಹಕಾರ ವೃದ್ಧಿ

India, Canada ಭಯೋತ್ಪಾದನೆ ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲು ಭಾರತ ಮತ್ತು ಕೆನಡಾ ಸಮ್ಮತಿಸಿವೆ ಎಂದು ವಿದೇಶಾಂಗ ಸಚಿವಾಲಯವು ಶನಿವಾರ ತಿಳಿಸಿದೆ.
Last Updated 20 ಸೆಪ್ಟೆಂಬರ್ 2025, 16:28 IST
ಭಯೋತ್ಪಾದನೆ ಮಟ್ಟಹಾಕಲು ಭಾರತ–ಕೆನಡಾ ಸಹಕಾರ ವೃದ್ಧಿ

ಖಾಲಿಸ್ತಾನಿ ಉಗ್ರರಿಗೆ ಕೆನಡಾದಿಂದ ಆರ್ಥಿಕ ನೆರವು: ಸರ್ಕಾರದ ವರದಿಯಲ್ಲಿ ಬಹಿರಂಗ

Canada Report: ಒಟ್ಟಾವ: ಕನಿಷ್ಠ ಎರಡು ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಕೆನಡಾದಿಂದ ಆರ್ಥಿಕ ನೆರವು ಪಡೆದಿವೆ ಎಂದು ಕೆನಡಾ ಸರ್ಕಾರದ ವರದಿಯೊಂದು ತಿಳಿಸಿದೆ. ಬಬ್ಬರ್ ಖಾಲ್ಸಾ ಹಾಗೂ ಸಿಖ್ ಯೂತ್ ಫೆಡರೇಷನ್ ಹಣ ಸಂಗ್ರಹಿಸುತ್ತಿವೆ
Last Updated 6 ಸೆಪ್ಟೆಂಬರ್ 2025, 13:21 IST
ಖಾಲಿಸ್ತಾನಿ ಉಗ್ರರಿಗೆ ಕೆನಡಾದಿಂದ ಆರ್ಥಿಕ ನೆರವು: ಸರ್ಕಾರದ ವರದಿಯಲ್ಲಿ ಬಹಿರಂಗ
ADVERTISEMENT
ADVERTISEMENT
ADVERTISEMENT