ಮಂಗಳವಾರ, 10 ಮಾರ್ಚ್ 2026
×
ADVERTISEMENT

ಕೆನಡಾ | ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಮಹಿಳೆ : 9 ಸಾವು, 27 ಮಂದಿಗೆ ಗಾಯ

Published : 11 ಫೆಬ್ರುವರಿ 2026, 3:17 IST
Last Updated : 11 ಫೆಬ್ರುವರಿ 2026, 14:18 IST
ADVERTISEMENT
ಫಾಲೋ ಮಾಡಿ
Comments
‘ಬಾಗಿಲಿಗೆ ಟೇಬಲ್‌ ಜೋಡಿಸಿಟ್ಟೆವು’
ಏನು ನಡೆಯುತ್ತಿದೆ ಎಂಬುದು ಆರಂಭದಲ್ಲಿ ನಮಗೆ ತಿಳಿಯಲಿಲ್ಲ. ಬಳಿಕ ಗುಂಡಿನ ದಾಳಿಯ ದೃಶ್ಯಗಳಿರುವ ಫೋಟೊಗಳು ನಮ್ಮ ಮೊಬೈಲ್‌ಗೆ ಬರತೊಡಗಿದವು. ತಕ್ಷಣವೇ ನಾವು ನಮ್ಮ ಕೊಠಡಿಯ ಬಾಗಿಲಿಗೆ ಅಡ್ಡಲಾಗಿ ಬ್ಯಾರಿಕೇಡ್‌ ರೀತಿಯಲ್ಲಿ ಟೇಬಲ್‌ಗಳನ್ನು ಜೋಡಿಸಿಟ್ಟಿದ್ದೆವು. ಎರಡು ತಾಸುಗಳ ಬಳಿಕ ಪೊಲೀಸರು ನಮ್ಮನ್ನು ಕೊಠಡಿಯಿಂದ ಹೊರಗೆ ಕರೆತಂದರು –ಡ್ಯಾರಿಯನ್‌ ಕ್ವಿಸ್ಟ್‌ 12ನೇ ತರಗತಿ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT