ಚೆಸ್ಟರ್ಫೀಲ್ಡ್, ಅಮೆರಿಕ (ಎಪಿ):ಚೆಸ್ಟರ್ಫೀಲ್ಡ್ನ ರಿಚ್ಮಂಡ್ ಬಳಿ ಶುಕ್ರವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಿಚ್ಮಂಡ್ ಬಳಿಯ ಮನೆಯೊಂದರಲ್ಲಿ ಸಂತೋಷಕೂಟ ನಡೆಯುವ ವೇಳೆ ಈ ಘಟನೆ ಸಂಭವಿಸಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಕೈ ಮುರಿದೆ ಎಂದು ಹೇಳಿದ್ದಾರೆ.