ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರಗಳಲ್ಲಿ ನೋಡಿ: ಲಿಬಿಯಾದ ಭೀಕರ ಪ್ರವಾಹ ದುರಂತ- ಡೆರ್ನಾ ನಗರ ಸರ್ವನಾಶ!

ಲಿಬಿಯಾ ದೇಶದ ಪೂರ್ವ ಕರಾವಳಿಗೆ ಅಪ್ಪಳಿಸಿದ ಡೇನಿಯಲ್ ಚಂಡಮಾರುತದಿಂದ ಉಂಟಾದ ಭಾರಿ ಮಳೆಯಿಂದ ಡ್ಯಾಮ್ ಒಡೆದು ಡೆರ್ನಾ ನಗರ ನಾಮಾವಶೇಷವಾಗಿದೆ.– 11 ಸಾವಿರಕ್ಕೂ ಅಧಿಕ ಜನ ಸಾವು
Published : 15 ಸೆಪ್ಟೆಂಬರ್ 2023, 13:10 IST
Last Updated : 15 ಸೆಪ್ಟೆಂಬರ್ 2023, 13:10 IST
ಫಾಲೋ ಮಾಡಿ
Comments
ಲಿಬಿಯಾದ ಪೂರ್ವ ಕರಾವಳಿಯ ಡೆರ್ನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 11,000ಕ್ಕೂ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪಿಟಿಐ

ADVERTISEMENT
‘ಡೆರ್ನಾ ಭಾಗದಲ್ಲಿ ಸಾವಿನ ಸಂಖ್ಯೆ‌ ಹೆಚ್ಚಾಗಿದೆ. 10 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’

ಶೋಧ ಮತ್ತು ರಕ್ಷಣಾ ತಂಡಗಳು ಬೀದಿಗಳು, ಕಟ್ಟಡಗಳು ಮತ್ತು ಸಮುದ್ರದಿಂದ ಶವಗಳನ್ನು ಹೊರ ತೆಗೆಯುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಮೆಡಿಟರೇನಿಯನ್ ಚಂಡಮಾರುತ ಭಾನುವಾರ ರಾತ್ರಿ ಡೆರ್ನಾ ಕರಾವಳಿಗೆ ಅಪ್ಪಳಿಸುತ್ತಿದ್ದಂತೆ, ನಗರದ ಹೊರಗಿನ ಅಣೆಕಟ್ಟುಗಳು ಒಡೆದು, ಭಾರಿ ಸ್ಫೋಟದ ಶಬ್ದ ಕೇಳಿಸಿತ್ತು ಎಂದು ಡೆರ್ನಾ ನಿವಾಸಿಗಳು ಹೇಳಿದ್ದಾರೆ.

ಲಿಬಿಯಾ ನಗರದಲ್ಲಿ ಬುಧವಾರದವರೆಗೆ 4 ಸಾವಿರಕ್ಕೂ ಹೆಚ್ಚು ಶವಗಳನ್ನು ಅವಶೇಷಗಳಡಿಯಿಂದ ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಈ ನಗರದಲ್ಲಿ ಸುಮಾರು 30 ಸಾವಿರ ಜನರು ನಿರಾಶ್ರಿತರಾಗಿದ್ದಾರೆ

ಸರ್ವನಾಶವಾಗಿರುವ ಡೆರ್ನಾ ನಗರ

ಸರ್ವನಾಶವಾಗಿರುವ ಡೆರ್ನಾ ನಗರ

ಪಿಟಿಐ

ಸರ್ವನಾಶವಾಗಿರುವ ಡೆರ್ನಾ ನಗರ

ಸರ್ವನಾಶವಾಗಿರುವ ಡೆರ್ನಾ ನಗರ

ಪಿಟಿಐ

ಸರ್ವನಾಶವಾಗಿರುವ ಡೆರ್ನಾ ನಗರ

ಸರ್ವನಾಶವಾಗಿರುವ ಡೆರ್ನಾ ನಗರ

ಪಿಟಿಐ

ಸರ್ವನಾಶವಾಗಿರುವ ಡೆರ್ನಾ ನಗರ

ಸರ್ವನಾಶವಾಗಿರುವ ಡೆರ್ನಾ ನಗರ

ಪಿಟಿಐ

ಸರ್ವನಾಶವಾಗಿರುವ ಡೆರ್ನಾ ನಗರ

ಸರ್ವನಾಶವಾಗಿರುವ ಡೆರ್ನಾ ನಗರ

ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT