‘2020ನೇ ಅಧ್ಯಕ್ಷೀಯ ಚುನಾವಣೆ ಬಗ್ಗೆ ಕ್ರಿಸ್ ಕ್ರೆಬ್ಸ್ ನೀಡಿದ ಹೇಳಿಕೆ ನಿಖರವಾಗಿಲ್ಲ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಸತ್ತವರ ಹೆಸರಲ್ಲಿ ಮತದಾನ, ಮತಗಟ್ಟೆಗಳಿಗೆ ವೀಕ್ಷಕರ ನೇಮಕಕ್ಕೆ ನಿರ್ಬಂಧ, ಮತ ಯಂತ್ರಗಳಲ್ಲಿ ತನಗೆ ಬರಬೇಕಾದ ಮತಗಳನ್ನು ಜೋ ಬೈಡನ್ಗೆ ವರ್ಗಾವಣೆಯಾಗುವಂತಹ ತಂತ್ರಗಳು ಸೇರಿದಂತೆ ಹಲವು ಅಕ್ರಮಗಳು ನಡೆದಿವೆ. ಈ ಕಾರಣಕ್ಕಾಗಿ ಕ್ರಿಸ್ ಕ್ರೆಬ್ಸ್ ಅವರನ್ನು ತಕ್ಷಣವೇ ಸಿಐಎಸ್ಎ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿದೆ‘’ ಎಂದು ಅವರು ಟ್ವಿಟರ್ನಲ್ಲಿ ದೂರಿದ್ದಾರೆ.