ಅಮೆರಿಕ, ಕೆನಡಾದಲ್ಲಿ ಭಾರತದ ‘ಗುಪ್ತಚರ ಜಾಲ’ ಸಕ್ರಿಯ: ಗುರುಪತ್ವಂತ್ ಸಿಂಗ್
‘ವಿದೇಶಿ ನೆಲದಲ್ಲಿರುವ ಭಾರತ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಕೆನಡಾ ಮತ್ತು ಅಮೆರಿಕ ಒಗ್ಗಟ್ಟಾಗಿ ಕಠಿಣ ನಿಲುವು ಹೊಂದಬೇಕು’ ಎಂದು ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಆರೋಪಿಸಿದ್ದಾರೆ.Last Updated 28 ಅಕ್ಟೋಬರ್ 2024, 15:33 IST