ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

US presidential race

ADVERTISEMENT

ಸೀಮೋಲ್ಲಂಘನ ಅಂಕಣ: ಅಧ್ಯಕ್ಷ ಬೈಡನ್ ಪುನರಾಯ್ಕೆ ಸುಲಭವೇ?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ನವೆಂಬರ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ಮತ್ತೊಮ್ಮೆ ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ಮುಖಾಮುಖಿಯಾಗಲಿದ್ದಾರೆ.ಹಾಲಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ಸ್ಪರ್ಧಿಸುತ್ತಿರುವ ಚುನಾವಣೆ ಇದು ಎನ್ನುವುದು ವಿಶೇಷ.
Last Updated 2 ಏಪ್ರಿಲ್ 2024, 0:08 IST
ಸೀಮೋಲ್ಲಂಘನ ಅಂಕಣ: ಅಧ್ಯಕ್ಷ ಬೈಡನ್ ಪುನರಾಯ್ಕೆ ಸುಲಭವೇ?

ಹಿಂದು ಧರ್ಮದ ಮೇಲಿನ ನಂಬಿಕೆ ನನಗೆ ಸ್ವಾತಂತ್ರ್ಯ ನೀಡಿದೆ– ವಿವೇಕ್‌ ರಾಮಸ್ವಾಮಿ

‘ಹಿಂದೂ ಧರ್ಮದ ಮೇಲಿನ ನಂಬಿಕೆಯೇ ನನಗೆ ಸ್ವಾತಂತ್ರ್ಯ ನೀಡಿದೆ...ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದೆ’ ಎಂದು ಭಾರತ ಮೂಲದ ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ವಿವೇಕ್‌ ರಾಮಸ್ವಾಮಿ ಹೇಳಿದ್ದಾರೆ.
Last Updated 19 ನವೆಂಬರ್ 2023, 11:00 IST
ಹಿಂದು ಧರ್ಮದ ಮೇಲಿನ ನಂಬಿಕೆ ನನಗೆ ಸ್ವಾತಂತ್ರ್ಯ ನೀಡಿದೆ– ವಿವೇಕ್‌ ರಾಮಸ್ವಾಮಿ

US Presidential Poll- ನಾಳೆ ರಿಪಬ್ಲಿಕನ್ ಸಂವಾದ: ಹ್ಯಾಲೆ, ವಿವೇಕ್ ಮೇಲೆ ಚಿತ್ತ

2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಸ್ಪರ್ಧೆಯ ಆಕಾಂಕ್ಷಿಗಳ ನಡುವೆ ನಡೆಯುವ ಬುಧವಾರ ಎರನೇ ಸಂವಾದ ನಡೆಯಲಿದೆ.
Last Updated 26 ಸೆಪ್ಟೆಂಬರ್ 2023, 4:31 IST
US Presidential Poll- ನಾಳೆ ರಿಪಬ್ಲಿಕನ್ ಸಂವಾದ: ಹ್ಯಾಲೆ, ವಿವೇಕ್ ಮೇಲೆ ಚಿತ್ತ

ಅಮೆರಿಕ ಅಧ್ಯಕ್ಷೀಯ ಚುನಾವಣೆ | ಬೈಡನ್‌ಗಿಂತ ಟ್ರಂಪ್‌ ಮುಂದು: ಸಮೀಕ್ಷೆ

2024ರ ಅಮೆರಿಕ ಅಧ್ಯಕ್ಷ ಚುನಾವಣೆಯ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು, ಮಾಜಿ ಅಧ್ಯಕ್ಷ ಡೊನಲ್ಡ್‌ ಟ್ರಂಪ್‌ ಅವರಿಗಿಂತ 10 ಅಂಕಗಳಷ್ಟು ಹಿಂದೆ ಇದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ಹಾಗೂ ಎಬಿಸಿ ನ್ಯೂಸ್ ಚಾನಲ್ ನಡೆಸಿದ ಸಮೀಕ್ಷೆ ಹೇಳಿದೆ.
Last Updated 25 ಸೆಪ್ಟೆಂಬರ್ 2023, 3:04 IST
ಅಮೆರಿಕ ಅಧ್ಯಕ್ಷೀಯ ಚುನಾವಣೆ | ಬೈಡನ್‌ಗಿಂತ ಟ್ರಂಪ್‌ ಮುಂದು: ಸಮೀಕ್ಷೆ

ಚುನಾವಣಾ ಸವಾಲು ಇನ್ನೂ ಮುಗಿದಿಲ್ಲ: ಡೊನಾಲ್ಡ್ ಟ್ರಂಪ್

ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಸೋಲನ್ನು ಪ್ರಶ್ನಿಸುವ ಸವಾಲು ಇನ್ನು ಮುಗಿದಿಲ್ಲ ಎಂದು ಉತ್ತರಿಸಿದ್ದಾರೆ. ಇನ್ನೂ ಮುಗಿದಿಲ್ಲ, ನಾವು ಮುಂದುವರಿಯುತ್ತೇವೆ ಎಂದು ಭಾನುವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
Last Updated 14 ಡಿಸೆಂಬರ್ 2020, 2:56 IST
ಚುನಾವಣಾ ಸವಾಲು ಇನ್ನೂ ಮುಗಿದಿಲ್ಲ: ಡೊನಾಲ್ಡ್ ಟ್ರಂಪ್

ಚುನಾವಣೆ ಬಗ್ಗೆ ವಿಶ್ವಾಸ ಮೂಡಿಸುವುದು ನನ್ನ ಹೋರಾಟದ ಉದ್ದೇಶ: ಟ್ರಂಪ್‌

ಕ್ರಿಸ್‌ಮಸ್ ಪಾರ್ಟಿಯಲ್ಲಿ ಟ್ರಂಪ್ ಗುಟುರು
Last Updated 3 ಡಿಸೆಂಬರ್ 2020, 6:17 IST
ಚುನಾವಣೆ ಬಗ್ಗೆ ವಿಶ್ವಾಸ ಮೂಡಿಸುವುದು ನನ್ನ ಹೋರಾಟದ ಉದ್ದೇಶ: ಟ್ರಂಪ್‌

ಅಮೆರಿಕ: ಚುನಾವಣಾ ಫಲಿತಾಂಶ ಪ್ರಶ್ನಿಸಲು ಟ್ರಂಪ್‌ ತಂಡದ ಸಿದ್ಧತೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ತಂಡವು ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ಪ್ರಶ್ನಿಸಲು ಸಿದ್ಧತೆ ನಡೆಸಿದ್ದು, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದೆ.
Last Updated 20 ನವೆಂಬರ್ 2020, 8:01 IST
ಅಮೆರಿಕ: ಚುನಾವಣಾ ಫಲಿತಾಂಶ ಪ್ರಶ್ನಿಸಲು ಟ್ರಂಪ್‌ ತಂಡದ ಸಿದ್ಧತೆ
ADVERTISEMENT

28 ವರ್ಷಗಳಿಂದ ರಿಪಬ್ಲಿಕನ್ ಭದ್ರಕೋಟೆಯಾಗಿದ್ದ ಜಾರ್ಜಿಯಾದಲ್ಲಿ ಬೈಡನ್ ಗೆಲುವು

ಮತ ಪತ್ರಗಳ ಮರುಎಣಿಕೆ; 12284 ಮತಗಳ ಅಂತರದಿಂದ ಗೆಲುವು
Last Updated 20 ನವೆಂಬರ್ 2020, 6:05 IST
28 ವರ್ಷಗಳಿಂದ ರಿಪಬ್ಲಿಕನ್ ಭದ್ರಕೋಟೆಯಾಗಿದ್ದ ಜಾರ್ಜಿಯಾದಲ್ಲಿ ಬೈಡನ್ ಗೆಲುವು

ನಾನು ಈ ಚುನಾವಣೆಯಲ್ಲಿ ಗೆದ್ದಿದ್ದೇನೆ: ಟ್ರಂಪ್‌ ಪುನರುಚ್ಛಾರ

ಸೋಲನ್ನು ಒಪ್ಪಿಕೊಳ್ಳದ ಅಮೆರಿಕದ ಅಧ್ಯಕ್ಷ ಟ್ರಂಪ್‌
Last Updated 19 ನವೆಂಬರ್ 2020, 6:52 IST
ನಾನು ಈ ಚುನಾವಣೆಯಲ್ಲಿ ಗೆದ್ದಿದ್ದೇನೆ: ಟ್ರಂಪ್‌ ಪುನರುಚ್ಛಾರ

ಸುರಕ್ಷಿತ ಚುನಾವಣೆ ಹೇಳಿಕೆ: ಅಧಿಕಾರಿ ಅಮಾನತುಗೊಳಿಸಿದ ಟ್ರಂಪ್‌

ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಸುರಕ್ಷಿತವಾದ ಚುನಾವಣೆ ಎಂದು ಹೇಳಿದ್ದ ಹೋಮ್‌ ಲ್ಯಾಂಡ್‌ ಸೆಕ್ಯುರಿಟಿ ವಿಭಾಗದ ಅಧಿಕಾರಿಯನ್ನು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮಾನತುಗೊಳಿಸಿದ್ದಾರೆ.ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ಡೊನಾಲ್ಡ್‌ ಟ್ರಂಪ್‌,‘ಹೋಮ್‌ ಲ್ಯಾಂಡ್‌ ಭದ್ರತಾ ವಿಭಾಗದ ಸೈಬರ್‌ ಭದ್ರತೆ ಮತ್ತು ಮೂಲಸೌಲಭ್ಯ ಭದ್ರತಾ ಏಜೆನ್ಸಿ(ಸಿಐಎಸ್‌ಎ) ನಿರ್ದೇಶಕ ಕ್ರಿಸ್‌ ಕ್ರೆಬ್ಸ್ ಅವರನ್ನು ಅಧಿಕಾರದಿಂದ ಅಮಾನತು ಗೊಳಿಸಿದ್ದೇನೆ’ ಎಂದು ಹೇಳಿದ್ದಾರೆ.
Last Updated 18 ನವೆಂಬರ್ 2020, 7:51 IST
ಸುರಕ್ಷಿತ ಚುನಾವಣೆ ಹೇಳಿಕೆ: ಅಧಿಕಾರಿ ಅಮಾನತುಗೊಳಿಸಿದ ಟ್ರಂಪ್‌
ADVERTISEMENT
ADVERTISEMENT
ADVERTISEMENT