ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ: ಆವಾಮಿ ಲೀಗ್‌ಗೆ ಜಯ

Last Updated 5 ಜನವರಿ 2014, 20:48 IST
ಅಕ್ಷರ ಗಾತ್ರ

ಢಾಕಾ(ಪಿಟಿಐ): ತೀವ್ರ ಹಿಂಸಾಚಾರದ ನಡುವೆ ಭಾನುವಾರ ಬಾಂಗ್ಲಾದೇಶ­ದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ­ಯಲ್ಲಿ ಆಡಳಿತಾರೂಢ ಶೇಖ್‌ ಹಸೀನಾ ನೇತೃತ್ವದ ಆವಾಮಿ ಲೀಗ್‌ ಪಕ್ಷ 147ರ ಪೈಕಿ 95 ಸ್ಥಾನಗಳಲ್ಲಿ ಜಯಗಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಮಿತ್ರಪಕ್ಷ ಜತಿಯಾ ಪಕ್ಷಕ್ಕೆ 12 ಸ್ಥಾನ ಸಿಕ್ಕಿದ್ದರೆ 13 ಸ್ಥಾನಗಳನ್ನು ಸಣ್ಣಪುಟ್ಟ ಪಕ್ಷಗಳು ಪಡೆದಿವೆ. ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿ ಪಕ್ಷ ಚುನಾವಣೆ ಬಹಿಷ್ಕರಿಸಿ ಹಿಂಸಾ­ಚಾರಕ್ಕೆ ಇಳಿದಿದ್ದರಿಂದ 21 ಜನ ಮೃತ­ಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT