ವಾಷಿಂಗ್ಟನ್ (ಐಎಎನ್ಎಸ್): ಬಾಹಾಕ್ಯಾಶ ಹಾಗೂ ಅದಕ್ಕೆ ಸಂಬಂಧಿಸಿದ ಮಾನವ ಪ್ರಯತ್ನಗಳನ್ನು ಮನೆಯ ಟೇಬಲ್ ಮೇಲೆ ತೆರೆದಿಡುವ ಅಪರೂಪದ ಪ್ರಯತ್ನವೊಂದನ್ನು ಅಮೆರಿಕದ ಖ್ಯಾತ ಛಾಯಾಗ್ರಾಹಕ ರೋನಾಲ್ಡ್ ಮಿಲ್ಲರ್ ಮಾಡಿದ್ದಾರೆ.
ಅಮೆರಿಕದ ಬಾಹಾಕ್ಯಾಶ ಸಂಸ್ಥೆ ‘ನಾಸಾ’ದ ಎಲ್ಲ 16 ಉಪಗ್ರಹ ಉಡಾವಣಾ ಕೇಂದ್ರಗಳ ವಿರಳಾತಿವಿರಳ ಛಾಯಾಚಿತ್ರಗಳನ್ನು ಹೊಂದಿದ ‘ಅಬಾನ್ಡನ್ ಇನ್ ಪ್ಲೇಸ್’ ಪುಸ್ತಕವನ್ನು ಅವರು ಹೊರತಂದಿದ್ದಾರೆ.