ಸಿಡ್ನಿ (ಐಎಎನ್ಎಸ್): ಭೂಪದರದ ಅಡಿಯಲ್ಲಿ ಹರಡಿಕೊಂಡಿರುವ ಶಿಲೆಯಲ್ಲಿನ ನ್ಯೂನತೆಯೂ ಭೂಕಂಪನಕ್ಕೆ ಕಾರಣವಾಗಬಲ್ಲುದು ಎಂದು ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧನೆಯೊಂದು ತಿಳಿಸಿದೆ.

ಭೂಮಿಯ ಒಳರಚನೆಯ ಕುರಿತು ಕಂಪನದ ಮಾದರಿಗಳನ್ನು ರಚಿಸುವ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ಶಿಲಾ ಸಮೂಹದಲ್ಲಿರುವ ದೋಷಗಳು (ಸ್ಥಾನಪಲ್ಲಟ) ಸಹ ಭೂ ಕಂಪನಕ್ಕೆ ಕಾರಣವಾಗಬಲ್ಲುದು.

ಭೂಪದರಿನ ಕೆಳಭಾಗದ ಶಿಲಾ ಸಮೂಹದಿಂದ ಕಂಪನದ ಅಲೆಗಳು ಸೃಷ್ಟಿಯಾಗುತ್ತವೆ. ಭೂಮಿಯ ತಿರುಗುವಿಕೆ ಪ್ರಕ್ರಿಯೆಯ ಮೇಲೂ ಈ ಅಂಶ ಪರಿಣಾಮ ಬೀರುತ್ತದೆ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲ್ಯಾನ್ ಜಾಕಸನ್ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.