ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿಯರಿಗೆ ಉ. ಕೊರಿಯಾ ಸೂಚನೆ

ದಕ್ಷಿಣ ಕೊರಿಯಾ ತೊರೆಯಿರಿ
Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ಯಾಂಗ್‌ಯಾಂಗ್ (ಐಎಎನ್‌ಎಸ್): ದಕ್ಷಿಣ ಕೊರಿಯಾದಲ್ಲಿರುವ ವಿದೇಶಿಯರು ಆ ರಾಷ್ಟ್ರ ತೊರೆಯುವಂತೆ ಉತ್ತರ ಕೊರಿಯಾ ಮಂಗಳವಾರ ಹೇಳಿದೆ ಎಂದು ಕೆಸಿಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.

ಏಷ್ಯಾ- ಪೆಸಿಫಿಕ್ ಶಾಂತಿ ಸಮಿತಿ ವಕ್ತಾರರು ವಿದೇಶಿ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದು, ಯುದ್ಧ ಸಂಭವಿಸಿದರೆ ವಿದೇಶಿ ಉದ್ಯೋಗಸ್ಥರು ಮತ್ತು ಪ್ರವಾಸಿಗರು ದಕ್ಷಿಣ ಕೊರಿಯಾದಿಂದ ಹೊರಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದಾರೆ ಎಂದು `ಕ್ಸಿನ್‌ಹುವಾ' ವರದಿ ಮಾಡಿದೆ.

ಅಣ್ವಸ್ತ್ರ ಪರೀಕ್ಷೆ ಬೇಡ:  ಯುದ್ಧೋತ್ಸಾಹದಲ್ಲಿರುವ ಉತ್ತರ ಕೊರಿಯಾ ಮತ್ತೆ ಅಣ್ವಸ್ತ್ರ ಅಥವಾ ಕ್ಷಿಪಣಿ ಪರೀಕ್ಷೆ  ನಡೆಸದಂತೆ ಅಮೆರಿಕ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT