ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೃತವಾಕ್ಕು

ADVERTISEMENT

ಘರ್ಷಣ - ಮಂಥನ

ಘರ್ಷಣೆ ಮತ್ತು ಮಂಥನ ಇವೆರಡು ಬೇರೆಬೇರೆ ಕ್ರಿಯೆಗಳು, ಅವುಗಳ ಪರಿಣಾಮವೂ ಸಹ ಬೇರೆಬೇರೆ. ಬಿದಿರುಗಳು ಸೆಟೆದು ನಿಂತು ಪರಸ್ಪರ ಘರ್ಷಣೆಗೆ ಇಳಿದರೆ, ಅದರ ಪರಿಣಾಮ ಬೆಂಕಿ ಹೊತ್ತಿಕೊಳ್ಳವುದು.
Last Updated 7 ಜೂನ್ 2018, 19:30 IST
fallback

ನಮಾಜಿನ ಸಂಕಲ್ಪ(ನಿಯ್ಯತ್) ಮತ್ತು ಹಂತ(ರಕಾತ್)

‘ನಮಾಜಿನಲ್ಲಿ ನಿರತನಾದ ಅಧ್ಯಾತ್ಮಿಯ ಹೃದಯವು ದೇವರ ಅಧ್ಯಾತ್ಮ ರಹಸ್ಯವನ್ನು ಸ್ವೀಕರಿಸಲು ತಯಾರಾಗಿ ನಿಂತವನಾಗಿರುವ ಉದ್ದೇಶದ ಸಂಪೂರ್ಣ ಹತೋಟಿಯಲ್ಲಿರುತ್ತದೆ. ಜೊತೆಗೆ ಅವನ ಸಂಪೂರ್ಣ ಪ್ರೇಮವನ್ನು ಸ್ವೀಕರಿಸಲು ತಯಾರಾಗಿರುತ್ತದೆ.
Last Updated 6 ಜೂನ್ 2018, 19:30 IST
ನಮಾಜಿನ ಸಂಕಲ್ಪ(ನಿಯ್ಯತ್) ಮತ್ತು ಹಂತ(ರಕಾತ್)

ದುಃಖ ನಿವಾರಣೆಯ ಮಾರ್ಗ

ನಮ್ಮ ಸಾವೂ ಕೂಡ ದುಃಖದ ಅಂತ್ಯವಲ್ಲ. ಸಾವಿನ ನಂತರ ಬರುವ ಹುಟ್ಟು, ಹುಟ್ಟಿನ ನಂತರ ಬರುವ ಸಾವು, ಈ ಹುಟ್ಟು-ಸಾವುಗಳ ಭವಚಕ್ರದಲ್ಲಿ ಸಿಕ್ಕು ಅನಂತ ದುಃಖಗಳನ್ನು ಮನುಷ್ಯನು ಅನುಭವಿಸುತ್ತಾನೆ.
Last Updated 5 ಜೂನ್ 2018, 19:30 IST
fallback

ಸತ್ಯ-ಅಹಿಂಸೆ; ನುಡಿ-ನಡೆ

ನವನೀತವ ಅರೆದು ಸಣ್ಣಿಸಬೇಕೆಂದರೆ ಅದು ಉಭಯ ಪಾಷಾಣದ ಮಧ್ಯದಲ್ಲಿ ಜ್ವಾಲೆಯ ಡಾವರಕ್ಕೆ ಕರಗುವುದಲ್ಲದೆ ಅರೆಪುನಿಂದುಂಟೆ? ನೆರೆ ಅರಿದು ಹರಿದವನಲ್ಲಿ ಪರಿಭ್ರಮಣವ ವಿಚಾರಿಸಲಿಕ್ಕೆ ಆ ವಿಚಾರದಲ್ಲಿಯೇ ಲೋಪವಾಯಿತ್ತು ಸದ್ಯೋಜಾತಲಿಂಗದಲ್ಲಿ.
Last Updated 3 ಜೂನ್ 2018, 19:30 IST
fallback

ರಸವತ್ತಾದ ಜೀವನ

ಆದರೆ ಬಹಳಷ್ಟು ಜನರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಕೆಲ ಮಹಾಶಯರ ಪ್ರಕಾರ "ರಕ್ತವೇ ಜೀವನ". ದೇಹದಲ್ಲಿ ಅದು ಹರಿಯುತ್ತಿದ್ದರೆ ಪ್ರಾಣವಿರುತ್ತೆ. ಪ್ರಾಣ ಹೋದರೆ ಜೀವನ ಖತಂ. ಪ್ರಾಣ ಇರುವವರೆಗೆ ಖುಷಿ. ಖುಷಿ ಇದ್ದರೆ ಕೆಲಸ ಮಾಡಲು ಹುರುಪು. ಹುರುಪು ಇದ್ದರೆ ಆರೋಗ್ಯ. ಹೀಗೆ ಕೆಲವರು ಪ್ರಾಣಕ್ಕೆ ಒತ್ತು ಕೊಡುತ್ತಾರೆ.
Last Updated 31 ಮೇ 2018, 19:30 IST
fallback

ರಮಜಾನ್ ಉಪವಾಸ ವ್ರತ (ಸೌಮ ರಮದಾನ್)

ಧಾರ್ಮಿಕವಾಗಿ ಮುಸ್ಲಿಮನಾದವನು ರಂಜಾನ್ ತಿಂಗಳು ಪೂರ್ತಿ 30 ದಿನಗಳು ಉಪವಾಸ ವ್ರತವನ್ನು ಆಚರಿಸಬೇಕಾದದ್ದು ಕಡ್ಡಾಯವಾಗಿರುತ್ತದೆ. ರಂಜಾನ್ ತಿಂಗಳನ್ನು ಕೆಡುಕುಗಳಿಂದ ದೂರವಿಟ್ಟು ಮನುಷ್ಯನನ್ನು ಒಳಿತಿನ ಹಾದಿಗೆ ತರುವಂತಹ ಮಾಸವೆಂದು ಪರಿಗಣಿಸಲಾಗುತ್ತದೆ.
Last Updated 30 ಮೇ 2018, 19:30 IST
ರಮಜಾನ್ ಉಪವಾಸ ವ್ರತ (ಸೌಮ ರಮದಾನ್)

ಆತ್ಮಹತ್ಯೆ ಮಹಾಪಾಪ

ಬಸವಾದಿ ಶರಣರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಖಂಡಿಸಿದ್ದಾರೆ. ಅವರ ದೃಷ್ಟಿಯಲ್ಲಿ ಅದಕ್ಕಿಂತ ಹೇಯಕೃತ್ಯ ಮತ್ತೊಂದಿಲ್ಲ. ಆತ್ಮಹತ್ಯೆಯ ಕೀಳು ಅಭಿರುಚಿಯಿಂದ ಮನಸ್ಸನ್ನು ಬಿಡುಗಡೆಗೊಳಿಸಲು ಶರಣರು ಸಲಹೆ ನೀಡುತ್ತಾರೆ.
Last Updated 29 ಮೇ 2018, 19:30 IST
fallback
ADVERTISEMENT

ಪ್ರಾಮಾಣಿಕತೆಯ ಪರಾಕಾಷ್ಠೆ

ಅದೇ ಸಂಜೆ ಲಾಟರಿಯ ಫಲಿತಾಂಶ ಹೊರಬಿದ್ದು, ಅಶೋಕನ್‌ನಿಗಾಗಿ ತೆಗೆದಿಟ್ಟ ಹತ್ತು ಟಿಕೇಟುಗಳಲ್ಲಿ ಒಂದಕ್ಕೆ ಬಂಪರ್ ಬಹುಮಾನ ಒಂದು ಕೋಟಿ ರೂಪಾಯಿ ಬಂದಿದ್ದು ಸುಧಾಕರನ್‌ನಿಗೆ ಅರಿವಾಯಿತು.
Last Updated 28 ಮೇ 2018, 19:30 IST
ಪ್ರಾಮಾಣಿಕತೆಯ ಪರಾಕಾಷ್ಠೆ

ನದಿಯೊಳಗೆ ನದಿ ಬೆರಸಿ

ಶಿಕ್ಷಣ ಎಲ್ಲ ಸಮುದಾಯಗಳಿಗೆ ಸಿಗುತ್ತಿರುವ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂದರ್ಭದಲ್ಲೂ ಮಠಪೀಠಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ.
Last Updated 27 ಮೇ 2018, 19:30 IST
fallback

ಕ್ರೋಧದಿಂದ ಪಾರಾಗುವ ಉಪಾಯ

ತೀರ್ಥಂಕರರಾದ ಶಾಂತಿನಾಥರನ್ನು ವಿಶೇಷವಾಗಿ ಶಾಂತಿಗಾಗಿ ಪ್ರಾರ್ಥಿಸುವುದುಂಟು. "ಯಾರು ತಮ್ಮೊಳಗಿನ ದೋಷಗಳನ್ನು ಉಪಶಮನಗೊಳಿಸುವರೋ ಅವರು ಶಾಂತಿಯನ್ನು ಹೊಂದುವರು.
Last Updated 24 ಮೇ 2018, 19:30 IST
ಕ್ರೋಧದಿಂದ ಪಾರಾಗುವ ಉಪಾಯ
ADVERTISEMENT