ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

ಅಂತಃಕರಣ

ADVERTISEMENT

ತಂಬಾಕು ಹೊಗೆಯಲ್ಲಿ ಸಾವಿನ ಚಿತ್ರಗಳು

ಹರೆಯದ ಮಕ್ಕಳಲ್ಲಿ ಧೂಮಪಾನಿಗಳು ಹೆಚ್ಚುತ್ತಿರುವುದು ಕಳವಳದ ಬೆಳವಣಿಗೆ. ತಂಬಾಕು ಕಂಪನಿಗಳಿಗೆ ಯುವಪ್ರಾಯದವರೇ ಪ್ರಮುಖ ಗುರಿ. ಅಲ್ಲದೇ, ಹರೆಯದವರು ತಮ್ಮ ಸಮಕಾಲೀನ ಧೂಮಪಾನಿಗಳ ಪ್ರಭಾವಕ್ಕೆ ಸುಲಭವಾಗಿ ಒಳಗಾಗುತ್ತಿದ್ದಾರೆ. ಕೆಮ್ಮು, ಉಸಿರಾಟದ ಕೊರತೆ, ಉಸಿರಾಟ ಸಂಬಂಧಿ ಕಾಯಿಲೆಗಳು, ದೈಹಿಕ ಸಾಮರ್ಥ್ಯದ ಕುಗ್ಗುವಿಕೆ, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಧೂಮಪಾನ ಆಹ್ವಾನಿಸುತ್ತದೆ. ಹೊಗೆರಹಿತ ತಂಬಾಕು ಬಾಯಿ, ಗಂಟಲಕುಳಿ ಮತ್ತು ಅನ್ನನಾಳದ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ.
Last Updated 28 ಡಿಸೆಂಬರ್ 2013, 19:30 IST
ತಂಬಾಕು ಹೊಗೆಯಲ್ಲಿ ಸಾವಿನ ಚಿತ್ರಗಳು

75 ದಾಟಿದ ಬಳಿಕ...

ಸೂರ್ಯ ಮತ್ತು ಚಂದ್ರಾ ದಂಪತಿಯನ್ನು ನಾನು ಕಳೆದ ಮೂರು ದಶಕಗಳಿಂದ ಬಲ್ಲೆ. ‘ಮೇಡ್‌ ಫಾರ್‌ ಈಚ್‌ ಅದರ್‌’ ಎಂಬ ವಾಕ್ಯವನ್ನೂ ಮೀರಿದ ಸಾಲುಗಳಿದ್ದರೆ ಅದು ಈ ಜೋಡಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಅವರ ಮೂಲಕ ನಾನು ‘ದಾಂಪತ್ಯ ಗೀತ’ದ ಅರ್ಥ ಕಲಿತುಕೊಂಡೆ. ಅವರ ಸಾಂಗತ್ಯ 60 ವರ್ಷ ದಾಟಿತ್ತು. ಅವರದು ಹಿರಿಯರು ನಿಶ್ಚಯಪಡಿಸಿದ ವಿವಾಹ.
Last Updated 14 ಡಿಸೆಂಬರ್ 2013, 19:30 IST
75 ದಾಟಿದ ಬಳಿಕ...

ನಿದ್ದೆ ಇಲ್ಲದ ರಾತ್ರಿಗಳು

ಪ್ರತಿದಿನ ಬೆಳಿಗ್ಗೆ ಎಂಟರ ಸುಮಾರಿಗೆ ಅಪ್ಪಾಜಿ ಮತ್ತು ಅಮ್ಮ ನನ್ನೊಂದಿಗೆ ಮಾತನಾಡುವುದು ವಾಡಿಕೆ. ದಿನವೂ ಸಾಮಾನ್ಯವಾಗಿ ಅವರಿಂದ ಕೇಳಿಬರುತ್ತಿದ್ದ ದೂರೆಂದರೆ ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ ಎಂದು.
Last Updated 30 ನವೆಂಬರ್ 2013, 19:30 IST
ನಿದ್ದೆ ಇಲ್ಲದ  ರಾತ್ರಿಗಳು

ಗರ್ಭಾಶಯ ಬಾಡಿಗೆಗಿದೆ

ನಾನು ನಿಮ್ಮೊಂದಿಗೆ ಮೀನಾಳ ಕಥೆ ಹಂಚಿಕೊಳ್ಳುವ ಮೊದಲು ವೇಗವಾಗಿ ಆಧುನೀಕರಣಗೊಳ್ಳುತ್ತಿರುವ ಬಾಡಿಗೆ ತಾಯ್ತನ ಕ್ಷೇತ್ರವನ್ನು ಅರ್ಥಮಾಡಿಕೊಳ್ಳೋಣ. ‘ಬಾಡಿಗೆ ತಾಯಿ’ ಎಂದರೆ ಪರ್ಯಾಯ ಎಂದರ್ಥ. ‘ಬಾಡಿಗೆ ತಾಯಿ’ ಮತ್ತೊಬ್ಬ ದಂಪತಿ ಅಥವಾ ವ್ಯಕ್ತಿಯ ಮಗುವನ್ನು ಹೊತ್ತು ಹೆರುವ ಮಹಿಳೆ.
Last Updated 16 ನವೆಂಬರ್ 2013, 19:30 IST
ಗರ್ಭಾಶಯ ಬಾಡಿಗೆಗಿದೆ

ಮನುಷ್ಯತ್ವದ ಮರು ಆವಿಷ್ಕಾರದ ತುರ್ತು

ಮಕ್ಕಳಲ್ಲಿನ ಆತ್ಮಹತ್ಯಾ ಪ್ರವೃತ್ತಿಯ ಕುರಿತು ಬರೆಯಬೇಕೆಂದು ಅನೇಕ ದಿನಗಳಿಂದ ಯೋಚಿಸುತ್ತಿದ್ದೆ. ನನ್ನ ಅಂಕಣದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕೆಂಬ ಮನವಿಯನ್ನು ಸ್ನಾತಕೋತ್ತರ ವಿದ್ಯಾರ್ಥಿ ಡಾ. ಅರುಣ್‌ ಮುಂದಿಟ್ಟರು.
Last Updated 19 ಅಕ್ಟೋಬರ್ 2013, 19:30 IST
ಮನುಷ್ಯತ್ವದ ಮರು ಆವಿಷ್ಕಾರದ ತುರ್ತು

ಸಾವಿನ ಸಮ್ಮುಖದಲ್ಲಿ...

ಸಭೆಯೊಂದರಲ್ಲಿ, ನಾನು ವೈದ್ಯೆಯೆಂಬುದನ್ನು ತಿಳಿದುಕೊಂಡ ಮಹಿಳೆಯೊಬ್ಬರು ವೈದ್ಯಕೀಯ ವೃತ್ತಿಯ ಒಳಿತು ಕೆಡುಕುಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ‘‘ಹೆಚ್ಚೂಕಡಿಮೆ ದಿನವೂ ಮಕ್ಕಳ ಸಾವಿಗೆ ಎದುರಾಗುವ ನೀವು ವೈದ್ಯರು ಸಾವಿಗೆ ಅಸಂವೇದಿಯಾಗಿರುತ್ತೀರಿ’’ ಎಂದವರು ಹೇಳಿದರು. ನಾನದಕ್ಕೆ ಪ್ರತಿಕ್ರಿಯಿಸಲು ಇಷ್ಟಪಡಲಿಲ್ಲ. ಅವರ ಮಾತು ನನ್ನ ನೆಮ್ಮದಿಗೆಡಿಸಿತು. ತುಂಬಾ ಭಾವುಕತೆ ಮತ್ತು ಮತ್ತು ವ್ಯಾಕುಲತೆ ನನ್ನನ್ನು ಆವರಿಸಿತು.
Last Updated 5 ಅಕ್ಟೋಬರ್ 2013, 19:30 IST
ಸಾವಿನ ಸಮ್ಮುಖದಲ್ಲಿ...

ಸ್ವ ಔಷಧದ ಅಪಾಯಗಳು...

ಸುಮಾರು ಶೇ 33 ಸ್ನಾತಕೋತ್ತರ ಪದವಿ ಸೀಟುಗಳು ಸೇವೆಯಲ್ಲಿರುವ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತವೆ. ಅಂದರೆ ಆ ವರ್ಷಗಳಲ್ಲಿ ಸರ್ಕಾರಿ ಸೇವೆಯಲ್ಲಿ ನಿರ್ದಿಷ್ಟ ಅವಧಿವರೆಗೆ ಸೇವೆ ಸಲ್ಲಿಸಿರುವವರಿಗೆ ಈ ಸೀಟುಗಳು ಮೀಸಲು. ಅವರೂ ಪ್ರವೇಶ ಪರೀಕ್ಷೆ ತೆಗೆದುಕೊಂಡು ಅರ್ಹತೆ ಗಿಟ್ಟಿಸಿಕೊಳ್ಳಬೇಕು. ಅವರಿಗಾಗಿ ಪ್ರತ್ಯೇಕ ಆದ್ಯತಾ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಹೀಗೆ ಸೇವೆಯಲ್ಲಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಡಾ. ದೇವ್‌ ಒಬ್ಬರು.
Last Updated 21 ಸೆಪ್ಟೆಂಬರ್ 2013, 19:59 IST
ಸ್ವ ಔಷಧದ ಅಪಾಯಗಳು...
ADVERTISEMENT

ನನ್ನ ಶಿಕ್ಷಕರಿಗೆ ಗೌರವದ ಕಾಣಿಕೆ...

2013ರ ಆಗಸ್ಟ್ 23 ನನ್ನ ಜೀವನದ ವಿಶೇಷ ದಿನ. ಪ್ರತಿ ವರ್ಷವೂ ಸೆಪ್ಟೆಂಬರ್ 5ರ ಶಿಕ್ಷಕರ ದಿನದಂದು ನನ್ನ ಶಿಕ್ಷಕರನ್ನು ಭೇಟಿ ಮಾಡಬೇಕು ಎಂದು ಯೋಚಿಸುತ್ತೇನೆ. ಅವರಿಲ್ಲದೆ ನನ್ನ ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ.
Last Updated 7 ಸೆಪ್ಟೆಂಬರ್ 2013, 19:59 IST
ನನ್ನ ಶಿಕ್ಷಕರಿಗೆ ಗೌರವದ ಕಾಣಿಕೆ...

ಬೇಬಿ ಡೋ

ಕೆಲವು ವಾರಗಳ ಹಿಂದೆ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಓ) ಕುಮಾರ್‌ ಅವರ ಸ್ನೇಹಿತರೊಬ್ಬರು ನನ್ನನ್ನು ಹುಡುಕಿಕೊಂಡು ಬಂದಿದ್ದರು. ಜವಳಿ ಕಾರ್ಖಾನೆಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದ ಅವರ 28 ವರ್ಷದ ಸ್ನೇಹಿತ ತಮ್ಮ ದೂರದ ಸಂಬಂಧಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರ ಮೂರು ವರ್ಷದ ಮಗ ತೀರಾ ಅಪರೂಪವಾದ ‘ಮೆಟಾಕ್ರೊಮ್ಯಾಟಿಕ್‌ ಲ್ಯುಕೊ ಡಿಸ್ಟ್ರೊಫಿ’ ಎಂಬ ಕಾಯಿಲೆಯಿಂದ ನರಳುತ್ತಿದ್ದ.
Last Updated 24 ಆಗಸ್ಟ್ 2013, 19:59 IST
ಬೇಬಿ ಡೋ

ಹೆಣ್ತನದ ನಿರ್ಣಾಯಕ ಘಟ್ಟ

ಪುಣ್ಯ ನನ್ನ ಬಾಲ ರೋಗಿ. ಆಕೆಗೆ ಈಗ 25 ವರ್ಷ. ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ನನ್ನ ಕ್ಲಿನಿಕ್ ಪ್ರವೇಶಿಸಿದಳು. ಚಿಕ್ಕಂದಿನಲ್ಲಿ ನನ್ನಲ್ಲಿ ಚಿಕಿತ್ಸೆ ಪಡೆದ ಬಹುತೇಕ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಮದುವೆಗೆ ಆಹ್ವಾನಿಸುವುದಕ್ಕಾಗಿಯೋ ಅಥವಾ ಮಗುವನ್ನು ತೋರಿಸುವ ಸಲುವಾಗಿಯೋ (ನನ್ನ ಎರಡನೇ ಪೀಳಿಗೆ ರೋಗಿಗಳು) ಬರುತ್ತಿರುತ್ತಾರೆ.
Last Updated 10 ಆಗಸ್ಟ್ 2013, 19:59 IST
ಹೆಣ್ತನದ ನಿರ್ಣಾಯಕ ಘಟ್ಟ
ADVERTISEMENT