ಶನಿವಾರ, 25 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

Bihar Polls 2025: ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಅಖಿಲೇಶ್‌–ಡಿಂಪಲ್ ಯಾದವ್

Akhilesh Yadav Campaign: ಲಖನೌ: ಬಿಹಾರ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದು, ಇದರ ಭಾಗವಾಗಿ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಲು ಸಮಾಜವಾದಿ ಪಕ್ಷ 20 ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Last Updated 25 ಅಕ್ಟೋಬರ್ 2025, 7:37 IST
Bihar Polls 2025: ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಅಖಿಲೇಶ್‌–ಡಿಂಪಲ್ ಯಾದವ್

ಮುಧೋಳ ಹೌಂಡ್‌, ರಾಮ್‌ಪುರ ದೇಶಿ ತಳಿಯ 150 ನಾಯಿಗಳಿಗೆ BSF ತರಬೇತಿ

Indian Army Dogs: ಕರ್ನಾಟಕದ ಮುಧೋಳ ಹೌಂಡ್‌ ಹಾಗೂ ಉತ್ತರ ಪ್ರದೇಶದ ರಾಮ್‌ಪುರ ತಳಿಯ 150 ನಾಯಿಗಳಿಗೆ ಇದೇ ಮೊದಲ ಬಾರಿಗೆ ಗಡಿ ರಕ್ಷಣಾ ಪಡೆ ತರಬೇತಿ ನೀಡುತ್ತಿದೆ. ನಕ್ಸಲ್ ಪ್ರದೇಶಗಳಲ್ಲಿ ಕಾರ್ಯಾಚರಣೆಗಾಗಿ ಇವುಗಳನ್ನು ಆಯ್ಕೆ ಮಾಡಲಾಗಿದೆ.
Last Updated 25 ಅಕ್ಟೋಬರ್ 2025, 7:36 IST
ಮುಧೋಳ ಹೌಂಡ್‌, ರಾಮ್‌ಪುರ ದೇಶಿ ತಳಿಯ 150 ನಾಯಿಗಳಿಗೆ BSF ತರಬೇತಿ

ಥಾಯ್ಲೆಂಡ್ ಮಾಜಿ ರಾಣಿ, ರಾಜಮಾತೆ ಸಿರಿಕಿತ್ ಇನ್ನಿಲ್ಲ

ಥಾಯ್ಲೆಂಡ್‌ನಲ್ಲಿ 1976 ರಿಂದ ಅವರ ಹುಟ್ಟುಹಬ್ಬ ಆಗಸ್ಟ್ 12 ರ ಪ್ರಯುಕ್ತ ‘ತಾಯಂದಿರ ದಿನ’ವನ್ನಾಗಿ ಆಚರಿಸಲಾಗುತ್ತದೆ.
Last Updated 25 ಅಕ್ಟೋಬರ್ 2025, 7:30 IST
ಥಾಯ್ಲೆಂಡ್ ಮಾಜಿ ರಾಣಿ, ರಾಜಮಾತೆ ಸಿರಿಕಿತ್ ಇನ್ನಿಲ್ಲ

ಈ ದಶಕ ಪ್ರಧಾನಿ ಮೋದಿಯದ್ದು: ಬಿಹಾರದಲ್ಲಿ NDAಗೆ ಬಹುಮತ; ನಾಯ್ಡು ಭವಿಷ್ಯ

NDA Government: ಅಮರಾವತಿ‌‌‌‌‌/ದುಬೈ: ಈ ದಶಕ ಪ್ರಧಾನಿ ನರೇಂದ್ರ ಮೋದಿ ಅವರದ್ದು, ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 6:50 IST
ಈ ದಶಕ ಪ್ರಧಾನಿ ಮೋದಿಯದ್ದು: ಬಿಹಾರದಲ್ಲಿ NDAಗೆ ಬಹುಮತ; ನಾಯ್ಡು ಭವಿಷ್ಯ

ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು..

Delhi Air Quality: ದೀಪಾವಳಿ ಹಬ್ಬದ ಬಳಿಕ ದೆಹಲಿ–ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಕ್ಕಳು, ಗರ್ಭಿಣಿಯರು, ವೃದ್ಧರು ಉಸಿರಾಟ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚಾಗಿದೆ.
Last Updated 25 ಅಕ್ಟೋಬರ್ 2025, 6:07 IST
ದೀಪಾವಳಿ ಬಳಿಕ ದೆಹಲಿ ಗಾಳಿ ಗುಣಮಟ್ಟ ಕುಸಿತ: ಗರ್ಭಿಣಿಯರು, ಮಕ್ಕಳು ಬಾಧಿತರು..

ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ: ಭಾರಿ ಮಳೆಯ ಮುನ್ಸೂಚನೆ

India Weather Alert: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅ. 27ರ ಹೊತ್ತಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡು, ಪುದುಚೇರಿ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ.
Last Updated 25 ಅಕ್ಟೋಬರ್ 2025, 5:54 IST
ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ಮೊಂಥಾ ಚಂಡಮಾರುತ: ಭಾರಿ ಮಳೆಯ ಮುನ್ಸೂಚನೆ

ದೆಹಲಿ | ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ; ಎಲ್ಲಾ ಶಾಲೆಗಳಿಗೂ ಏಕರೂಪ ನಿಯಮ

School Admission Policy: ದೆಹಲಿ ಸರ್ಕಾರವು ಹೊಸ ನಿಯಮ ಹೊರಡಿಸಿದ್ದು, ಒಂದನೇ ತರಗತಿಗೆ ಸೇರುವ ಮಕ್ಕಳ ವಯಸ್ಸು 6 ವರ್ಷ ಮೀರಿರಬೇಕು. ಈ ನಿಯಮ 2026–27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
Last Updated 25 ಅಕ್ಟೋಬರ್ 2025, 5:07 IST
ದೆಹಲಿ | ಒಂದನೇ ತರಗತಿಗೆ ಸೇರಲು 6 ವರ್ಷ ಕಡ್ಡಾಯ; ಎಲ್ಲಾ ಶಾಲೆಗಳಿಗೂ ಏಕರೂಪ ನಿಯಮ
ADVERTISEMENT

Bihar Polls | ಪ್ರಚಾರಕ್ಕೆ AI ಬಳಕೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸಲಹೆ

AI Election Commission Guidelines: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳ ‌ಪ್ರಚಾರದ ಭರಾಟೆ ಜೋರಾಗಿದೆ.
Last Updated 25 ಅಕ್ಟೋಬರ್ 2025, 4:27 IST
Bihar Polls | ಪ್ರಚಾರಕ್ಕೆ AI ಬಳಕೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸಲಹೆ

ಆಗ್ರಾ: ಪಾದಚಾರಿಗಳ ಮೇಲೆ ಕಾರು ನುಗ್ಗಿಸಿದ ಪಾನಮತ್ತ ಚಾಲಕ– ಐವರ ಸಾವು

Agra Car Crash: ಆಗ್ರಾದ ಸೆಂಟ್ರಲ್ ಹಿಂದಿ ಇನ್‌ಸ್ಟಿಟ್ಯೂಟ್ ಬಳಿ ಬೆಳಗಿನ ಜಾವ ಪಾದಚಾರಿಗಳ ಮೇಲೆ ಕಾರು ಹರಿದು ಐವರು ಮೃತಪಟ್ಟಿದ್ದಾರೆ. ಪಾನಮತ್ತ ಚಾಲಕ ಬಂಧನಕ್ಕೊಳಗಾಗಿದ್ದು, ರಕ್ತ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದೆ.
Last Updated 25 ಅಕ್ಟೋಬರ್ 2025, 3:14 IST
ಆಗ್ರಾ: ಪಾದಚಾರಿಗಳ ಮೇಲೆ ಕಾರು ನುಗ್ಗಿಸಿದ ಪಾನಮತ್ತ ಚಾಲಕ– ಐವರ ಸಾವು

ಸಿಂಗಪುರ | ವ್ಯಕ್ತಿ ಮೇಲೆ ಲೈಂಗಿಕ ದೌರ್ಜನ್ಯ: ಭಾರತ ಮೂಲದ ಸ್ಟಾಫ್ ನರ್ಸ್‌ಗೆ ಜೈಲು

Sexual Assault Case: ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ವ್ಯಕ್ತಿಗೆ 14 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 25 ಅಕ್ಟೋಬರ್ 2025, 2:31 IST
ಸಿಂಗಪುರ | ವ್ಯಕ್ತಿ ಮೇಲೆ ಲೈಂಗಿಕ ದೌರ್ಜನ್ಯ: ಭಾರತ ಮೂಲದ ಸ್ಟಾಫ್ ನರ್ಸ್‌ಗೆ ಜೈಲು
ADVERTISEMENT
ADVERTISEMENT
ADVERTISEMENT