ಬುಧವಾರ, ಆಗಸ್ಟ್ 10, 2022
25 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಸೋಮವಾರ, 26-06-1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹದಿನೈದು ಎಕರೆ ತರಿ ಜಮೀನಿಗೆ ರಾಜ್ಯ ಸಂಸ್ಥಾ ಕಾಂಗ್ರೆಸ್‌ ಕರೆ

ಬೆಂಗಳೂರು, ಜೂನ್‌ 25 – ಹದಿನೈದು ಎಕರೆ ಸ್ಟಾಂಡರ್ಡ್‌ ಜಮೀನು, 75 ಎಕರೆಗಳಿಗೆ ಮೀರದಂತೆ ಖುಷ್ಕಿ ಜಮೀನು ಪರಿಮಿತಿ ಹಾಗೂ ನಗರಾಸ್ಥಿಯ ಮೇಲೆ 5 ಲಕ್ಷ ರೂ. ಪರಿಮಿತಿ ಇರಬೇಕೆಂದು ಇಂದು ಇಲ್ಲಿ ನಡೆದ ಮೈಸೂರು ಪ್ರದೇಶ ಕಾಂಗ್ರೆಸ್‌ (ಸಂಸ್ಥಾ) ಸಮಿತಿ ಒತ್ತಾಯ ಮಾಡಿತು.

ಈ ಕ್ರಮಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕೆಂದೂ ಸಭೆ ಒತ್ತಾಯ ಮಾಡಿತು.

ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ವೀರೇಂದ್ರ ‍ಪಾಟೀಲ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು