ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
ಕೆಳಗಿನ ಪ್ಲೇಯರ್ ಕ್ಲಿಕ್(I>) ಮಾಡಿ,ಕಥೆ ಕೇಳು ಮಗುವೆ ಭಾಗ ಐದರಲ್ಲಿ ‘ಬೋದಾಳ್ ಬಾಬಣ್ಣ ಮತ್ತು ಕಣ್ಣಿನ ಕೊಡೆ'ಕಥೆಯನ್ನು ಪಾಡ್ಕಾಸ್ಟ್ನಲ್ಲಿಕೇಳಿ. ಇದಕ್ಕೆ ರೂಪಾ ಕೆ.ಎಂ. ಧ್ವನಿ ನೀಡಿದ್ದಾರೆ.