ಭಾನುವಾರ, 6 ಜುಲೈ 2025
×
ADVERTISEMENT

Story telling

ADVERTISEMENT

ರಾಜೇಂದ್ರ ಪ್ರಸಾದ್ ಅವರ ಕಥೆ: ಶಬ್ದಮಣಿಯಮ್ಮ

ಅದು ಒಂದು ಸುಡುಗಾಡು ಸಿದ್ಧರ ಕೊಂಪೆ. ಊರೆಂದರೆ ಊರಲ್ಲ. ಊರಿನಲ್ಲಿರುವವರೆಲ್ಲಾ ಸುಖವಾಗಿಲ್ಲ. ಸುಖವೆಂದು ಹರಸಿಕೊಂಡವರೆಲ್ಲಾ ಊರುಬಿಟ್ಟು ದೂರ ಬೆಂಗಳೂರೆಂಬ ಮಾಯಾನಗರಿಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಜೀವತೇಯುತ್ತಿದ್ದಾರೆ. ಊರ ಶರಾಬು ಅಂಗಡಿಯ ಮುಂದೆ ಜನರ ಸಾಲು ಅಮುಖ್ಯವೆನಿಸುವುದಿಲ್ಲ.
Last Updated 17 ಮೇ 2025, 23:30 IST
ರಾಜೇಂದ್ರ ಪ್ರಸಾದ್ ಅವರ ಕಥೆ: ಶಬ್ದಮಣಿಯಮ್ಮ

ಬಿ.ಆರ್‌.ಸತ್ಯನಾರಾಯಣ ಅವರ ಅನುವಾದಿತ ಕಥೆ: ವ್ಯಾಪಾರಕ್ಕಾಗಿ ಮುಚ್ಚಲಾಗಿದೆ

ಹಳ್ಳಿಯ ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ತಮ್ಮ ಹಾಸಿಗೆಗಳನ್ನು ಬಿಟ್ಟು ಎದ್ದೇಳುವ ಮುಂಚೆಯೇ, ಹಕ್ಕಿಗಳ ಚಿಲಿಪಿಲಿ ಸದ್ದು ಪ್ರಾರಂಭವಾಗುವ ಮುಂಚೆಯೇ...
Last Updated 3 ಮೇ 2025, 23:30 IST
ಬಿ.ಆರ್‌.ಸತ್ಯನಾರಾಯಣ ಅವರ ಅನುವಾದಿತ ಕಥೆ: ವ್ಯಾಪಾರಕ್ಕಾಗಿ ಮುಚ್ಚಲಾಗಿದೆ

ಸುರಹೊನ್ನೆ ಅರವಿಂದ ಅವರ ಕಥೆ: ಕುದುರೆಕೊಂಡ

ಕೊಂಡ ಡೋರ್‌ ಪಕ್ಕದ ಸೀಟಿನ ಕಿಟಕಿಯಲ್ಲಿ ಕಂಡಿದ್ದೆ ಹುರುಪುಹುಟ್ಟಿ ಜೋರಾಗಿ ಅವನ ಹೆಸರು ಕೂಗಿದೆ. ಬಸ್ಸು ಹತ್ತಲು ನನ್ನ ಜೊತೆ ನಿಂತಿದ್ದವರಿಗೆ ಇವನಿಗೆ ಕಾಮನ್‌ಸೆನ್ಸ್‌ ಇಲ್ಲ ಎಂದೆನಿಸಿರಬಹುದು...
Last Updated 5 ಏಪ್ರಿಲ್ 2025, 23:30 IST
ಸುರಹೊನ್ನೆ ಅರವಿಂದ ಅವರ ಕಥೆ: ಕುದುರೆಕೊಂಡ

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಮಡೆಸ್ನಾನ

ಈ ಸರ್ತಿ ಮಗ ಮೈಸೂರಿಂದ ಬರುವ ಸಮಯದಲ್ಲಿ ಊರ ದೇವರ ಜಾತ್ರೆಯಾಗುತ್ತೆ. ಅವನನ್ನು ಮಡೆಸ್ನಾನ ಮಾಡಿಯೇ ಹೋಗುವಂತೆ ಹೇಳಬೇಕು' ಎಂದು ಪುಷ್ಪ ಗಂಡ ವೆಂಕಪ್ಪನಿಗೆ ಪದೇಪದೇ ಒತ್ತಾಯಿಸುತ್ತಿದ್ದಳು.
Last Updated 14 ಡಿಸೆಂಬರ್ 2024, 23:30 IST
ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಮಡೆಸ್ನಾನ

ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ತನ್ನ ಘಾಸಿಗೊಂಡ ಮನಸ್ಸನ್ನು ಏಕಾಗ್ರಗೊಳಿಸಲು ಆತ ಎಲ್ಲಾ ಪ್ರಯತ್ನ ಮಾಡಿ ನೋಡಿದ. ಆದರೆ ಹೊರಗಿನಿಂದ ಒಳನುಗ್ಗಿ ಅಪ್ಪಳಿಸುತ್ತಿದ್ದ ಆ ಗರ್ರ್‌...ಗರ್ರ್‌...
Last Updated 27 ಜನವರಿ 2024, 23:30 IST
ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ಪೂರ್ಣಿಮಾ ಮಾಳಗಿಮನಿ ಅವರ ಕಥೆ: ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ

ಈಗ ಸುಮಾರು ಒಂದು ತಿಂಗಳಿಂದ ನನ್ನ ಫೋನ್ ರಿಂಗ್ ಆದರೆ ಸಾಕು ಬೆಚ್ಚಿ ಬೀಳುತ್ತಿದ್ದೇನೆ, ಒಳಗೇ ನಡುಕ ಹುಟ್ಟುತ್ತದೆ, ಮತ್ತೇನು ಕಾದಿದೆಯೋ ಎಂದು ದಿಗಿಲಾಗುತ್ತದೆ.
Last Updated 4 ನವೆಂಬರ್ 2023, 23:30 IST
ಪೂರ್ಣಿಮಾ ಮಾಳಗಿಮನಿ ಅವರ ಕಥೆ: ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ

ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು

ಬಂಕ್ಸಾಲಿಗೆ ಹೊರಟಿರುವ ಮಾರ ಮತ್ತು ಅರ್ಕಸಾಲಿ ಜೋಡಿಯನ್ನು ಬೇಡ್ತಿ ಹೊಳೆದಂಡೆ ಸಾಲಿನ ದಾರಿಯಲ್ಲಿ ಮುಸ್ಸಂಜೆ ಮುಸುಕಿತು.
Last Updated 29 ಜುಲೈ 2023, 23:30 IST
ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು
ADVERTISEMENT

ಕ್ಷೇಮ ಕುಶಲ: ಕಥೆಗಳನ್ನು ಹೇಳಿ, ಕೇಳಿ..

ಬಾಲ್ಯದಲ್ಲಿ ‘ಒಂದೂರಲ್ಲಿ ಒಬ್ಬ ರಾಜ’ ಎನ್ನುವ ಮಾತು ಕಿವಿಗೆ ಬಿದ್ದ ಕೂಡಲೇ ಮಾಡುವುದೆಲ್ಲವನ್ನೂ ಬಿಟ್ಟು ಅದನ್ನು ಹೇಳುವವರ ಹಿಂದೆ ಹೋಗುವ ತವಕವಿತ್ತು.
Last Updated 24 ಜುಲೈ 2023, 23:31 IST
ಕ್ಷೇಮ ಕುಶಲ: ಕಥೆಗಳನ್ನು ಹೇಳಿ, ಕೇಳಿ..

ಅಜಯ್ ಕುಮಾರ್ ಎಂ. ಗುಂಬಳ್ಳಿ ಬರೆದ ಕಥೆ: ಹೆದ್ದಾರಿ ಅಪಘಾತ

ಇಳಿಸಂಜೆಗೆ ಸಿಟಿಯನ್ನು ಸುತ್ತಾಕುವುದು ಮನಸ್ಸಿಗೆ ಮುದ ನೀಡುತ್ತದೆಂದು, ರೂಮಿನ ಬಾಗಿಲು ಅರ್ಧಕ್ಕೆ ಎಳೆದು ಸಿಮೆಂಟ್ ರೋಡಿಗೆ ಬಿದ್ದು ರವಿ, ಬೀದಿಯಲ್ಲಿ ಬಿದ್ದಿದ್ದ ನಾಯಿಗಳನ್ನು ಲೆಕ್ಕಮಾಡುತ್ತ ನಡೆದ. ಯಾವಾಗಲೂ ಕಾಣಿಸುತ್ತಿದ್ದ ಕೆಂದನಾಯಿ ಮೂರ್ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದರ ಬಗ್ಗೆ ಅವನಿಗೆ ತೀರ ವಿಷಾದವಿತ್ತು.
Last Updated 17 ಡಿಸೆಂಬರ್ 2022, 19:30 IST
ಅಜಯ್ ಕುಮಾರ್ ಎಂ. ಗುಂಬಳ್ಳಿ ಬರೆದ ಕಥೆ: ಹೆದ್ದಾರಿ ಅಪಘಾತ

ಕಥೆ | ಪಾರ್ವತಿ ಪಿಟಗಿ ಅವರ ಭಗೀರಥ

ಆ ಓಣಿಯಲ್ಲಿ ನೀರಿಗೋಸ್ಕರ ದೊಡ್ಡ ಬಡಿದಾಟವೇ ನಡೆದು, ಸುದ್ದಿ ಇಡೀ ಊರನ್ನೇ ವ್ಯಾಪಿಸಿ ಊರಿನ ಮೂಲ ಸೌಕರ್ಯಗಳನ್ನು ಒದಗಿಸುವ ಗ್ರಾಮ ಪಂಚಾಯತಿಯ ಬಾಗಿಲನ್ನೂ ತಟ್ಟಿ, ಜಗಳ ನಡೆದ ವಾರ್ಡಿನ ಸದಸ್ಯರು ವಿಶೇಷ ಸಭೆಯನ್ನು ಕರೆದರು.
Last Updated 3 ಡಿಸೆಂಬರ್ 2022, 22:30 IST
ಕಥೆ | ಪಾರ್ವತಿ ಪಿಟಗಿ ಅವರ ಭಗೀರಥ
ADVERTISEMENT
ADVERTISEMENT
ADVERTISEMENT