ಗುರುವಾರ, 4 ಡಿಸೆಂಬರ್ 2025
×
ADVERTISEMENT

Kannada Story

ADVERTISEMENT

ಪ್ರಜಾವಾಣಿ ಕಥಾ ಸ್ಪರ್ಧೆ | ಮೆಚ್ಚುಗೆ ಪಡೆದ ಕಥೆ: ಕೈ ಹಿಡಿದು ನಡೆಸೆನ್ನ ತಂದೆ ...

Story Contest: ಮಗ ಕೇಳಿದ ಒಂದು ಪ್ರಶ್ನೆ ಮೂರು ದಿನಗಳಿಂದ ನನ್ನ ಅತೀವ ತೊಳಲಾಟಕ್ಕೆ ಕಾರಣವಾಗಿತ್ತು; ತಾತ ಏನು ಮಾಡ್ತಿದ್ದರು ಎಂಬ ಪ್ರಶ್ನೆ ನೆನಪು, ಪಶ್ಚಾತ್ತಾಪ, ತಂದೆಯ ಬದುಕಿನ ಹುಡುಕಾಟಕ್ಕೆ作者ನನ್ನು ಕರೆದೊಯ್ತು.
Last Updated 23 ನವೆಂಬರ್ 2025, 0:03 IST
ಪ್ರಜಾವಾಣಿ ಕಥಾ ಸ್ಪರ್ಧೆ | ಮೆಚ್ಚುಗೆ ಪಡೆದ ಕಥೆ: ಕೈ ಹಿಡಿದು ನಡೆಸೆನ್ನ ತಂದೆ ...

ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

Gujarati Story Translation: ಜ್ಯೋತಿಷ್ ಜಾನಿ ಅವರ ಮೂಲ ಗುಜರಾತಿ ಕಥೆಯನ್ನು ಡಿ.ಎನ್. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ‘ಹೆಸರಿಲ್ಲ’ ವ್ಯಕ್ತಿಯ ವಿಚಿತ್ರ ಬದುಕು, ಹೆಸರು-ಅಸ್ತಿತ್ವದ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ...
Last Updated 16 ಆಗಸ್ಟ್ 2025, 23:34 IST
ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

ಬಿ.ಆರ್‌.ಸತ್ಯನಾರಾಯಣ ಅವರ ಅನುವಾದಿತ ಕಥೆ: ವ್ಯಾಪಾರಕ್ಕಾಗಿ ಮುಚ್ಚಲಾಗಿದೆ

ಹಳ್ಳಿಯ ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ತಮ್ಮ ಹಾಸಿಗೆಗಳನ್ನು ಬಿಟ್ಟು ಎದ್ದೇಳುವ ಮುಂಚೆಯೇ, ಹಕ್ಕಿಗಳ ಚಿಲಿಪಿಲಿ ಸದ್ದು ಪ್ರಾರಂಭವಾಗುವ ಮುಂಚೆಯೇ...
Last Updated 3 ಮೇ 2025, 23:30 IST
ಬಿ.ಆರ್‌.ಸತ್ಯನಾರಾಯಣ ಅವರ ಅನುವಾದಿತ ಕಥೆ: ವ್ಯಾಪಾರಕ್ಕಾಗಿ ಮುಚ್ಚಲಾಗಿದೆ

ಕಥೆ | ದೂರ ಸರಿದವನು

ತಾನೇ ಬರೆದ ಕಾಗದವನ್ನು ಎರಡನೆ ಬಾರಿ ಓದಿದ ವಿಷ್ಣು ಭಟ್ಟ. ಸರಿಯಾಗಿಯೆ ಇದೆ ಎನ್ನುವುದು ಮನದಟ್ಟಾದರೂ ತನ್ನಿಂದಾಗಿ ಯಾರಿಗೂ ತೊಂದರೆಯಾಗುವುದು ಅವನಿಗೆ ಇಷ್ಟವಿಲ್ಲ. ಹಾಗಾಗಿ ಅದನ್ನೆ ಮತ್ತೆ ಓದತೊಡಗಿದ.
Last Updated 9 ಮಾರ್ಚ್ 2025, 0:30 IST
ಕಥೆ | ದೂರ ಸರಿದವನು

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಬಿಡುಗಡೆ

ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಬಿಡುಗಡೆ
Last Updated 22 ಫೆಬ್ರುವರಿ 2025, 23:55 IST
ಪ್ರೇಮಕುಮಾರ್‌ ಹರಿಯಬ್ಬೆ ಅವರ ಕಥೆ: ಬಿಡುಗಡೆ

ಕಥೆ: ದ್ಯಾವ್ರ್ಗೂ ಬಯ್ಸ್ಕಾರ!

ಹೆಣಭಾರದ ಎರಡು ಕಬ್ಬಿಣದ ಟ್ರಂಕುಗಳನ್ನು ಬಸ್ಸಿನಿಂದ ಕೆಳಗಿಳಿಸಿ ಉಸ್ಸಪ್ಪಾ ಎಂದು ಏದುಸಿರು ಬಿಡುತ್ತಾ ನಿಂತ ಗುಜ್ಜಪ್ಪನ ಸುಕ್ಕುಗಟ್ಟಿದ ಹಣೆಯ ಮೇಲೆ ಬೆವರ ಹನಿಗಳು ಮೆಲ್ಲನೆ ಜಾರುತ್ತಿತ್ತು.
Last Updated 28 ಡಿಸೆಂಬರ್ 2024, 23:35 IST
ಕಥೆ: ದ್ಯಾವ್ರ್ಗೂ ಬಯ್ಸ್ಕಾರ!

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಮಡೆಸ್ನಾನ

ಈ ಸರ್ತಿ ಮಗ ಮೈಸೂರಿಂದ ಬರುವ ಸಮಯದಲ್ಲಿ ಊರ ದೇವರ ಜಾತ್ರೆಯಾಗುತ್ತೆ. ಅವನನ್ನು ಮಡೆಸ್ನಾನ ಮಾಡಿಯೇ ಹೋಗುವಂತೆ ಹೇಳಬೇಕು' ಎಂದು ಪುಷ್ಪ ಗಂಡ ವೆಂಕಪ್ಪನಿಗೆ ಪದೇಪದೇ ಒತ್ತಾಯಿಸುತ್ತಿದ್ದಳು.
Last Updated 14 ಡಿಸೆಂಬರ್ 2024, 23:30 IST
ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಮಡೆಸ್ನಾನ
ADVERTISEMENT

ದೀಪಾವಳಿ ಕಥೆ ಸ್ಪರ್ಧೆ 2024 | ಮೆಚ್ಚುಗೆ ಪಡೆದ ಕಥೆ: ಲಾಂಬು

ದೀಪಾವಳಿ ಕಥೆ ಸ್ಪರ್ಧೆ 2024 | ಮೆಚ್ಚುಗೆ ಪಡೆದ ಕಥೆ: ಲಾಂಬು
Last Updated 1 ಡಿಸೆಂಬರ್ 2024, 0:30 IST
ದೀಪಾವಳಿ ಕಥೆ ಸ್ಪರ್ಧೆ 2024 | ಮೆಚ್ಚುಗೆ ಪಡೆದ ಕಥೆ: ಲಾಂಬು

ಕಥೆ | ಹಳ್ಳಿಯ ಕಥೆ

ಹಳ್ಳಿಯಲ್ಲಿ ಇಂಥ ಸಡಗರ ಮೊದಲ ಬಾರಿಗೆ ಸಂಭವಿಸಿತು. ಹೀಗಾಗಿ ಯಾರಿಗೂ, ಇದಕ್ಕೆ ಸಂತೋಷ ಪಡಬೇಕೋ ಅಥವಾ ರೇಗಬೇಕೋ, ಉತ್ಸವವನ್ನು ಆಚರಿಸಬೇಕೋ ಅಥವಾ ಶೋಕದ ಮೆರವಣಿಗೆ ಮಾಡಬೇಕೋ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ.
Last Updated 10 ಆಗಸ್ಟ್ 2024, 23:52 IST
ಕಥೆ | ಹಳ್ಳಿಯ ಕಥೆ

ಕಥಾ ಸ್ಪರ್ಧೆ: ಇಂದ್ರಕುಮಾರ್‌ಗೆ ಪ್ರಥಮ ಬಹುಮಾನ

ಬುಕ್‌ ಬ್ರಹ್ಮ ಸಂಸ್ಥೆಯ 2024ನೇ ಸಾಲಿನ ‘ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದ್ದು, ಇಂದ್ರಕುಮಾರ್ ಎಚ್.ಬಿ. ಅವರ ‘ಅಂತ್ಯವಾಗದು ಕಥೆ’ ಪ್ರಥಮ ಬಹುಮಾನ ಪಡೆದಿದೆ.
Last Updated 10 ಆಗಸ್ಟ್ 2024, 14:00 IST
ಕಥಾ ಸ್ಪರ್ಧೆ: ಇಂದ್ರಕುಮಾರ್‌ಗೆ ಪ್ರಥಮ ಬಹುಮಾನ
ADVERTISEMENT
ADVERTISEMENT
ADVERTISEMENT