ಜಂಟಿಯಾಗಿ ಯುದ್ಧವಿಮಾನ ತಯಾರಿಸುವ ಆಹ್ವಾನವನ್ನು ಮಿಗ್ ವಿಮಾನ ನಿರ್ಮಾಣ ಘಟಕದ ನಿರ್ದೇಶಕ ಗ್ರಿಗೊರಿ ನೆಮೊವ್, ರಕ್ಷಣಾ ಸಚಿವ ಮುಲಾಯಂ ಸಿಂಗ್ ಯಾದವ್ ಅವರಿಗೆ ನೀಡಿದರು. ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲದ ರಕ್ಷಣಾ ಸಹಕಾರ ಒಪ್ಪಂದದ ಹಿನ್ನೆಲೆಯಲ್ಲಿ ಭಾರತ ಈ ಆಹ್ವಾನ ವನ್ನು ಪರಿಗಣಿಸುವುದು ಎಂದು ಯಾದವ್ ಹೇಳಿದರು.