ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಸೋಮವಾರ, 19 ಜೂನ್ 1972

Last Updated 18 ಜೂನ್ 2022, 20:30 IST
ಅಕ್ಷರ ಗಾತ್ರ

ಕಬ್ಬಿಗೆಕನಿಷ್ಠಬೆಲೆಹೆಚ್ಚಿಸಲು ಕೃಷಿ ಆಯೋಗದ ಶಿಫಾರಸು

ನವದೆಹಲಿ, ಜೂನ್‌ 18 – ಒಂದು ಕ್ವಿಂಟಲ್‌ಕಬ್ಬಿಗೆ8 ರೂ.ಗಳಕನಿಷ್ಠಬೆಲೆಯನ್ನು 1972–73ರಲ್ಲಿ ನಿಗದಿ ಮಾಡಬೇಕೆಂದು ಕೃಷಿಬೆಲೆಆಯೋಗ ಶಿಫಾರಸು ಮಾಡಿದೆ.

ಈಕನಿಷ್ಠಬೆಲೆಯು ಶೇಕ‌ಡಾ 9ರಷ್ಟು ಇಳುವರಿ ಬರುವಕಬ್ಬಿಗೆಮಾತ್ರ ಅನ್ವಯಿಸಲಿದ್ದು, ಅದಾದ ನಂತರ ಪ್ರತಿ ಶೇಕಡಾ 0.1ರಷ್ಟು ಹೆಚ್ಚು ಇಳುವರಿಗೆ 75 ಪೈಸೆಯಷ್ಟು ಹೆಚ್ಚುಬೆಲೆಕೊಡಬೇಕೆಂದು ಶಿಫಾರಸು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT