ಭಾನುವಾರ, ಏಪ್ರಿಲ್ 11, 2021
30 °C

50 ವರ್ಷಗಳ ಹಿಂದೆ: ಭಾನುವಾರ, 28-02-1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ ಉಕ್ಕು ಕಾರ್ಖಾನೆ: ಆರ್ಥಿಕ– ತಾಂತ್ರಿಕ ಅಧ್ಯಯನ ಆರಂಭ

ನವದೆಹಲಿ, ಫೆ. 27– ವಿಶಾಖಪಟ್ಟಣ, ಹೊಸಪೇಟೆ ಮತ್ತು ಸೇಲಂಗಳಲ್ಲಿ ಆರಂಭವಾಗುವ ಹೊಸ ಉಕ್ಕಿನ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ– ಆರ್ಥಿಕ ಅಧ್ಯಯನ ಕೈಗೊಳ್ಳಲು ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್‌ ಸಚಿವ ಶಾಖೆಯು ಇಂದು ಸಲಹಾಗಾರರ ನೇಮಕವನ್ನು ಪ್ರಕಟಿಸಿತು.

ವಿಶಾಖಪಟ್ಟಣ ಮತ್ತು ಸೇಲಂ ಕಾರ್ಖಾನೆ ಕೆಲಸ ಕಾರ್ಯಗಳನ್ನು ಮೆಸರ್ಸ್‌ ಎಂ.ಎನ್. ದಸ್ತೂರ್‌ ಮತ್ತು ಕಂಪನಿಗೆ ವಹಿಸಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು