ಭಾನುವಾರ, ಸೆಪ್ಟೆಂಬರ್ 19, 2021
30 °C

50 ವರ್ಷಗಳ ಹಿಂದೆ: ಶುಕ್ರವಾರ13–8–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಸಭೆಯಿಂದ ಹೊರಕ್ಕೆ

ನವದೆಹಲಿ, ಆಗಸ್ಟ್‌ 12– ಸಭೆಯಿಂದ ಹೊರಹೋಗಲು ನಿರಾಕರಿಸಿದ ಎಸ್‌.ಎಸ್‌.ಪಿ.ಯ ರಾಜನಾರಾಯಣ್‌ ಅವರನ್ನು ರಾಜ್ಯಸಭೆಯ ಈ ಅಧಿವೇಶನದ ಉಳಿದ ಅವಧಿಯಿಂದ ಸಸ್ಪೆಂಡ್‌ ಮಾಡಿದ ನಂತರ ಅವರನ್ನು ಬಲಾತ್ಕಾರವಾಗಿ ಹೊರಕ್ಕೆ ಒಯ್ಯಲಾಯಿತು.

ಷೇಖ್‌ ಮುಜೀಬುರ್‌ ರಹಮಾನರ ಬಿಡುಗಡೆ ಕುರಿತ ಗಮನ ಸೆಳೆಯುವ ಸೂಚನೆಯನ್ನು ಸಭೆ ಚರ್ಚಿಸುತ್ತಿದ್ದಾಗ, ಪದೇ ಪದೇ ತಾವು ಮಾಡುತ್ತಿದ್ದ ಕೋರಿಕೆಯನ್ನು ಲೆಕ್ಕಿಸದೆ ರಾಜನಾರಾಯಣ್‌ ಮಾತನಾಡುತ್ತಲೇ ಇದ್ದುದರಿಂದ ಸಭಾಪತಿ ಜಿ.ಎಸ್.ಪಾಠಕ್‌, ಅವರನ್ನು ಹೊರಕ್ಕೆ ಒಯ್ಯುವಂತೆ ಮಾರ್ಷಲ್‌ಗೆ ಆಜ್ಞಾಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು