ಗುರುವಾರ, 23 ಅಕ್ಟೋಬರ್ 2025
×
ADVERTISEMENT

ಚಿತ್ರದುರ್ಗ

ADVERTISEMENT

ಚಿತ್ರದುರ್ಗ: ಕೋಡಿ ಬಿದ್ದ ವಿವಿ ಸಾಗರ ಜಲಾಶಯ- ಹಿನ್ನೀರು ಭಾಗದ ಮನೆಗಳಿಗೆ ನೀರು

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ವರ್ಷದಲ್ಲಿ 2ನೇ ಬಾರಿಗೆ ಭರ್ತಿಯಾಗಿದ್ದು ಕೋಡಿಯಲ್ಲಿ ನೀರು ಹರಿಯುತ್ತಿದೆ. ಆದರೆ, ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಮನೆಯಿಂದ ಹೊರ ಬರುತ್ತಿದ್ದಾರೆ.
Last Updated 23 ಅಕ್ಟೋಬರ್ 2025, 4:37 IST
ಚಿತ್ರದುರ್ಗ: ಕೋಡಿ ಬಿದ್ದ ವಿವಿ ಸಾಗರ ಜಲಾಶಯ- ಹಿನ್ನೀರು ಭಾಗದ ಮನೆಗಳಿಗೆ ನೀರು

ಪ್ರವಾಸ: ಅನುದಾನ ಅನುಮೋದನೆಗೆ ವಿಶೇಷ ಸಭೆ!

₹ 20 ಲಕ್ಷ ಅನುದಾನದ ಕೊರತೆ.. ಜನರ ತೆರಿಗೆ ಹಣದಲ್ಲಿ ‘ಟೂರ್‌’ಗೆ ವಿರೋಧ...
Last Updated 22 ಅಕ್ಟೋಬರ್ 2025, 6:17 IST
ಪ್ರವಾಸ: ಅನುದಾನ ಅನುಮೋದನೆಗೆ ವಿಶೇಷ ಸಭೆ!

ಹಿರಿಯೂರು: ಮಸೀದಿ ವೀಕ್ಷಣೆಗೆ ಸರ್ವಧರ್ಮೀಯರಿಗೂ ಅವಕಾಶ

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಶಿಥಿಲವಾಗಿದ್ದ ಹಳೆಯ ಜಾಮಿಯ ಮಸೀದಿ ಕೆಡವಿ ನೂತನವಾಗಿ ನಿರ್ಮಿಸಿರುವ ಮಸೀದಿಯ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅ. 24 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ...
Last Updated 22 ಅಕ್ಟೋಬರ್ 2025, 6:15 IST
ಹಿರಿಯೂರು: ಮಸೀದಿ ವೀಕ್ಷಣೆಗೆ ಸರ್ವಧರ್ಮೀಯರಿಗೂ ಅವಕಾಶ

ನಾಯಕನಹಟ್ಟಿ: ವಿದ್ಯಾರ್ಥಿ ಥಳಿಸಿದ್ದ ಶಿಕ್ಷಕನ ಬಂಧನ

ಬೇರೆಯವರ ಫೋನ್‌ ಬಳಸಿ ಮನೆಗೆ ಕರೆ ಮಾಡಿದ್ದಕ್ಕೆ ಅಮಾನುಷ ಶಿಕ್ಷೆ
Last Updated 21 ಅಕ್ಟೋಬರ್ 2025, 20:07 IST
ನಾಯಕನಹಟ್ಟಿ: ವಿದ್ಯಾರ್ಥಿ ಥಳಿಸಿದ್ದ ಶಿಕ್ಷಕನ ಬಂಧನ

ಚಿಕ್ಕಜಾಜೂರು | ಮಳೆ; ರಾಗಿ ಪೈರಿಗೆ ಜೀವ ಕಳೆ

Agriculture Relief: ಚಿಕ್ಕಜಾಜೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಸುರಿದ ಮಳೆಯಿಂದ ಒಣಗುತ್ತಿದ್ದ ರಾಗಿ ಪೈರುಗಳಿಗೆ ಜೀವ ಬಂದಿದೆ. ರೈತರ ಮೊಗದಲ್ಲಿ ಮತ್ತೆ ಸಂತಸ ಮೂಡಿದೆ.
Last Updated 21 ಅಕ್ಟೋಬರ್ 2025, 6:24 IST
ಚಿಕ್ಕಜಾಜೂರು | ಮಳೆ; ರಾಗಿ ಪೈರಿಗೆ ಜೀವ ಕಳೆ

ಚಳ್ಳಕೆರೆ: ಕೆಸರುಮಯವಾದ ಸಂತೆ ಮೈದಾನ

ಚಳ್ಳಕೆರೆ: ಕೆಸರಿನಲ್ಲಿಯೇ ಸೊಪ್ಪು, ತರಕಾರಿ ಮಾರಾಟ ಮಾಡುವ ಪರಿಸ್ಥಿತಿ
Last Updated 21 ಅಕ್ಟೋಬರ್ 2025, 6:22 IST
ಚಳ್ಳಕೆರೆ: ಕೆಸರುಮಯವಾದ ಸಂತೆ ಮೈದಾನ

ಧರ್ಮಪುರ ಸುತ್ತಮುತ್ತ ಮಳೆಯ ಆರ್ಭಟ

ತುಂಬಿ ಹರಿದ ಹಳ್ಳ, ಕೊಳ್ಳಗಳು; ಟೊಮೆಟೊ, ಈರುಳ್ಳಿ ಬೆಳೆ ಜಲಾವೃತ
Last Updated 21 ಅಕ್ಟೋಬರ್ 2025, 6:19 IST
ಧರ್ಮಪುರ ಸುತ್ತಮುತ್ತ ಮಳೆಯ ಆರ್ಭಟ
ADVERTISEMENT

ಹಿರಿಯೂರು | ನಿರ್ಮಾಣವಾಗದ ಸೇತುವೆ; ‘ಸಂಚಾರ’ದ ಸಮಸ್ಯೆ

ವಾಣಿವಿಲಾಸ ಜಲಾಶಯದ ಕೋಡಿ ಹರಿಯುವ ಜಾಗ; ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಭೀತಿಯಲ್ಲಿ ಸ್ಥಳೀಯರು
Last Updated 21 ಅಕ್ಟೋಬರ್ 2025, 6:17 IST
ಹಿರಿಯೂರು | ನಿರ್ಮಾಣವಾಗದ ಸೇತುವೆ; ‘ಸಂಚಾರ’ದ ಸಮಸ್ಯೆ

Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ

Rain Damage Report: ಹಾಸನ, ತುಮಕೂರು, ಕಲಬುರಗಿ, ಮಡಿಕೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಭಾರಿ ಮಳೆ ಆಗಿದ್ದು, ಕೆರೆ ಕೋಡಿ, ಮನೆಗಳಿಗೆ ನೀರು ನುಗ್ಗುವಂತಿರುವ ಸ್ಥಿತಿಯಾಗಿದೆ.
Last Updated 20 ಅಕ್ಟೋಬರ್ 2025, 19:50 IST
Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ

ಸಿರಿಗೆರೆ| ದುಷ್ಟರನ್ನು ದೂರವಿಟ್ಟು ಮಾತುಕತೆಗೆ ಬನ್ನಿ: ತರಳಬಾಳು ಮಠದ ಕಾರ್ಯದರ್ಶಿ

ಸಿರಿಗೆರೆ – ಸಾಣೇಹಳ್ಳಿ ಮಠಗಳ ವಿವಾದಕ್ಕೆ ತೆರೆ ಎಳೆಯುವ ಯತ್ನ?
Last Updated 20 ಅಕ್ಟೋಬರ್ 2025, 6:33 IST
ಸಿರಿಗೆರೆ| ದುಷ್ಟರನ್ನು ದೂರವಿಟ್ಟು ಮಾತುಕತೆಗೆ ಬನ್ನಿ: ತರಳಬಾಳು ಮಠದ ಕಾರ್ಯದರ್ಶಿ
ADVERTISEMENT
ADVERTISEMENT
ADVERTISEMENT