ಶನಿವಾರ, ನವೆಂಬರ್ 28, 2020
25 °C
50 years ago ಭಾನುವಾರ 22–11–1970

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ 22–11–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 years ago

ರಾಜಕೀಯ ವಾತಾವರಣ ಶುದ್ದಿಗೆ ಸಕ್ರಿಯ ಪಾತ್ರ: ಕರೆ

ಬೆಂಗಳೂರು, ನ. 21– ಗಾಂಧಿವಾದಿಗಳ ಮತ್ತು ವಿನೋಬಾ ಪಂಥದ ಪ್ರಮುಖರ 2 ದಿನಗಳ ಸಮ್ಮೇಳನ ಬೆಂಗಳೂರಿನಲ್ಲಿ ಇಂದು ಆರಂಭವಾಯಿತು.

ಗಾಂಧಿ ಭವನದಲ್ಲಿ ಬೆಳಿಗ್ಗೆ ಸಮ್ಮೇಳನವನ್ನು ಉದ್ಘಾಟಿಸಿದ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಶ್ರೀ ಆರ್‌.ಆರ್. ದಿವಾಕರ್ ಅವರು, ‘ಕೆಟ್ಟ ಶಕ್ತಿಗಳು ನೆಲೆಯೂರುತ್ತಿರುವ ಇಂದಿನ ರಾಜಕೀಯ ವಾತಾವರಣದ ಶುದ್ಧಿಗೆ ಗಾಂಧಿ ಮಾರ್ಗಾನುಯಾಯಿಗಳ ಸಕ್ರಿಯ ಪಾತ್ರ ಅಗತ್ಯ; ಅವರು ರಾಜಕೀಯದಿಂದ ದೂರವಿದ್ದರೆ, ಗಾಂಧಿ ಸೂತ್ರಗಳು ಬೆಲೆಯಿಲ್ಲದೆ ಹೋದಾವು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು