ಸೋಮವಾರ, ಏಪ್ರಿಲ್ 19, 2021
23 °C

25 ವರ್ಷಗಳ ಹಿಂದೆ: ಗುರುವಾರ 04.04.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗೈ: 13 ಹೊಸಬರು; ಕೃಷ್ಣರಾವ್, ಪ್ರಸಾದ್‌ಗೆ ಕೊಕ್

ನವದೆಹಲಿ, ಏ. 3– ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ನಿನ್ನೆ ರಾತ್ರಿ ಎರಡೂವರೆಯ ಹೊತ್ತಿಗೆ ಬಿಡುಗಡೆ ಮಾಡಿದ ತನ್ನ ಎರಡನೇ ಪಟ್ಟಿಯಲ್ಲಿ ಬಸವರಾಜೇಶ್ವರಿ, ವಿ. ಕೃಷ್ಣರಾವ್, ವಿ. ಶ್ರೀನಿವಾಸ ಪ್ರಸಾದ್, ಎಸ್.ಬಿ. ಸಿದ್ನಾಳ್, ಚಂದ್ರಪ್ರಭಾ ಅರಸ್ ಅವರಿಗೆ ಟಿಕೆಟ್ ನಿರಾಕರಿಸಿದ್ದು ಈ ಬಾರಿ ಹದಿಮೂರು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.

ಮಂಡ್ಯ ಕ್ಷೇತ್ರಕ್ಕೆ ಅಂಬರೀಷ್ ಬದಲು ಮತ್ತೆ ಜಿ. ಮಾದೇಗೌಡ ಮತ್ತು ಹಾಸನ ಕ್ಷೇತ್ರಕ್ಕೆ ಶ್ರೀಕಂಠಯ್ಯ ಅವರ ಬದಲು ಎ. ಆನಂದ್ ಎಂಬುವವರಿಗೆ ಟಿಕೆಟ್ ನೀಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.