ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

25 yearsback

ADVERTISEMENT

25 ವರ್ಷದ ಹಿಂದೆ: ಆರ್ಥಿಕ ಸಾರ್ವಭೌಮತ್ವ: ರಾಜಿ ಇಲ್ಲ– ಪ್ರಧಾನಿ

ರಾಷ್ಟ್ರದ ಭದ್ರತೆ ಮತ್ತು ಆರ್ಥಿಕ ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಪ್ರಕಟಿಸಿದರು.
Last Updated 31 ಮಾರ್ಚ್ 2023, 19:30 IST
25 ವರ್ಷದ ಹಿಂದೆ: ಆರ್ಥಿಕ ಸಾರ್ವಭೌಮತ್ವ: ರಾಜಿ ಇಲ್ಲ– ಪ್ರಧಾನಿ

ಪ್ರಜಾವಾಣಿ 25 ವರ್ಷಗಳ ಹಿಂದೆ| ಶನಿವಾರ, 29-11-1997

ಸಂಯುಕ್ತರಂಗ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್‌ ಇಂದು ಸಂಜೆ ವಾಪಸು ಪಡೆದಿದ್ದರಿಂದಾಗಿ ಪ್ರಧಾನಿ ಐ.ಕೆ. ಗುಜ್ರಾಲ್‌ ನೇತೃತ್ವದ 7 ತಿಂಗಳ ಸರ್ಕಾರ ಪತನವಾಯಿತು. ಪ್ರಧಾನಿ ಗುಜ್ರಾಲ್‌ ಅವರು ಸಲ್ಲಿಸಿದ ರಾಜೀನಾಮೆಯನ್ನು ರಾಷ್ಟ್ರಪತಿ ಅವರು ರಾತ್ರಿ ಅಂಗೀಕರಿಸಿದರು.
Last Updated 28 ನವೆಂಬರ್ 2022, 19:30 IST
ಪ್ರಜಾವಾಣಿ 25 ವರ್ಷಗಳ ಹಿಂದೆ| ಶನಿವಾರ, 29-11-1997

25 ವರ್ಷಗಳ ಹಿಂದೆ: ರಾಜೀವ್‌ ಹತ್ಯೆಯಲ್ಲಿ ಡಿಎಂಕೆ ನಿರ್ದೋಷಿ

ಶನಿವಾರ, 21–11–1997
Last Updated 21 ನವೆಂಬರ್ 2022, 19:30 IST
25 ವರ್ಷಗಳ ಹಿಂದೆ: ರಾಜೀವ್‌ ಹತ್ಯೆಯಲ್ಲಿ ಡಿಎಂಕೆ ನಿರ್ದೋಷಿ

25 ವರ್ಷಗಳ ಹಿಂದೆ: ಗುರುವಾರ 04.04.1996

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ನಿನ್ನೆ ರಾತ್ರಿ ಎರಡೂವರೆಯ ಹೊತ್ತಿಗೆ ಬಿಡುಗಡೆ ಮಾಡಿದ ತನ್ನ ಎರಡನೇ ಪಟ್ಟಿಯಲ್ಲಿ ಬಸವರಾಜೇಶ್ವರಿ, ವಿ. ಕೃಷ್ಣರಾವ್, ವಿ. ಶ್ರೀನಿವಾಸ ಪ್ರಸಾದ್, ಎಸ್.ಬಿ. ಸಿದ್ನಾಳ್, ಚಂದ್ರಪ್ರಭಾ ಅರಸ್ ಅವರಿಗೆ ಟಿಕೆಟ್ ನಿರಾಕರಿಸಿದ್ದು ಈ ಬಾರಿ ಹದಿಮೂರು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.
Last Updated 3 ಏಪ್ರಿಲ್ 2021, 19:30 IST
25 ವರ್ಷಗಳ ಹಿಂದೆ: ಗುರುವಾರ  04.04.1996

25 ವರ್ಷಗಳ ಹಿಂದೆ: ಶನಿವಾರ, 20–1–1996

ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಮಲಯಾಳಂ ಭಾಷೆಯ ಖ್ಯಾತ ಸಾಹಿತಿ ಮತ್ತು ಮಾತೃಭೂಮಿ ಪ್ರಕಾಶನ ಸಮೂಹದ ಸಂಪಾದಕ ಎಂ.ಟಿ.ವಾಸುದೇವನ್‌ ನಾಯರ್‌ ಅವರನ್ನು 1995ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 19 ಜನವರಿ 2021, 19:30 IST
25 ವರ್ಷಗಳ ಹಿಂದೆ: ಶನಿವಾರ, 20–1–1996

25 ವರ್ಷಗಳ ಹಿಂದೆ | ಶನಿವಾರ 29–7–1995

ಕಾಂಗೈ ಪಕ್ಷ ಶಿಸ್ತಿಗೆ ಹೆಸರಾಗಿದ್ದು, ಈ ಶಿಸ್ತನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ನೂತನವಾಗಿ ಆಯ್ಕೆಯಾಗಿರುವ ಪ್ರದೇಶ ಕಾಂಗೈ ಅಧ್ಯಕ್ಷ ಹಾಗೂ ಸಂಸತ್‌ ಸದಸ್ಯ ಡಿ.ಕೆ.ನಾಯ್ಕರ್‌ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.
Last Updated 28 ಜುಲೈ 2020, 21:48 IST
fallback

27.12.1994 ಮಂಗಳವಾರ

ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ
Last Updated 26 ಡಿಸೆಂಬರ್ 2019, 20:23 IST
fallback
ADVERTISEMENT

ಶನಿವಾರ, 24–12–1994

ಶನಿವಾರ
Last Updated 23 ಡಿಸೆಂಬರ್ 2019, 20:30 IST
fallback

ಮಂಗಳವಾರ, 29–11–1994

ಮಂಗಳವಾರ
Last Updated 28 ನವೆಂಬರ್ 2019, 19:23 IST
fallback

ಸೋಮವಾರ, 27–12–1993

25 ವರ್ಷಗಳ ಹಿಂದೆ
Last Updated 26 ಡಿಸೆಂಬರ್ 2018, 19:58 IST
fallback
ADVERTISEMENT
ADVERTISEMENT
ADVERTISEMENT