ಭಾನುವಾರ, ಆಗಸ್ಟ್ 25, 2019
20 °C

ಪ್ರಗತಿ?

Published:
Updated:

ಇದುವರೆಗೆ ‘ದೋಸ್ತಿ’,
ಇನ್ನುಮೇಲೆ ‘ನಾಸ್ತಿ’!
ಅಂದಹಾಗೆ,
ರಾಜಕಾರಣಿಗಳಲ್ಲಿ
ಯಾರಿಗೂ ಇಲ್ಲ ನಾಸ್ತಿಕ್ಯ!
ಇರುವುದು ಅವಶ್ಯ.
ಎಲ್ಲರಿಗೂ ದೇವಾಲಯ
ಯಾತ್ರೆಯಲ್ಲಿ ಆಸಕ್ತಿ;
ಹೋಮ ಹವನ ಪ್ರಸಕ್ತಿ:
‘ದೂರಮಿರದಿನ್‌ ಸುಗತಿ!’
(ನಾಡಿಗಿಲ್ಲ ಪ್ರಗತಿ).
-ಸಿ.ಪಿ.ಕೆ, ಮೈಸೂರು

Post Comments (+)