ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
Election Duty Stress: ಬೆಳಗಾವಿ ಅಧಿವೇಶನದಲ್ಲಿ ಬಿಎಲ್ಒ ಕೆಲಸಕ್ಕೆ ಶಿಕ್ಷಕರನ್ನು ನಿಯೋಜಿಸದಂತೆ ಚರ್ಚಿಸಲಾಯಿತು. ಆದರೂ, ಸ್ಪಷ್ಟ ನಿರ್ಧಾರವಿಲ್ಲ. ಬಿಎಲ್ಒ ಆಗಿರುವ ಶಿಕ್ಷಕರು ಒತ್ತಡಕ್ಕೆ ಸಿಲುಕಿದ್ದು, ಇದು ಬಡಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ.Last Updated 22 ಡಿಸೆಂಬರ್ 2025, 22:30 IST