7

ಏನು ಪ್ರಯೋಜನ?

Published:
Updated:

‘ಶಾಲೆಯ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ’ ಎಂಬ ಸುದ್ದಿ ಓದಿ (ಪ್ರ.ವಾ., ಜುಲೈ 7) ಬೇಸರವಾಯಿತು. ಶಾಲೆಯ ಬಳಿ ಮದ್ಯ ಹಾಗೂ ತಂಬಾಕು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ನಿಷೇಧಿತ ವಸ್ತುಗಳ ಬಿಕರಿ ನಿರ್ಭೀತಿಯಿಂದ ನಡೆಯುತ್ತಿದೆ ಎಂದರೆ ಇಂತಹ ನಿಯಮ ಇದ್ದು ಏನು ಪ್ರಯೋಜನ? ಅದನ್ನು ಬದಲಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಿಲ್ಲವೆಂದರೆ ಅದ್ಕಕಿಂತಲೂ ಬೇಸರದ ಸಂಗತಿ ಇನ್ನೊಂದಿಲ್ಲ.

-ಕಡೂರು ಫಣಿಶಂಕರ್, ಬೆಂಗಳೂರು

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !